Skip to product information
1 of 1

Ananth Pai

ಅರ್ಜುನನ ಕಥೆಗಳು

ಅರ್ಜುನನ ಕಥೆಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 32

Type - Paperback

ಅರ್ಜುನನ ಕಥೆಗಳು

ಅತ್ಯಂತ ಪರಿಣತ, ವೇಗಶಾಲಿ ಮತ್ತು ಬಲಶಾಲಿಯಾಗಿದ್ದ ಅರ್ಜುನ ತಾನೇ ಲೋಕದ ಮಹಾ ಯೋಧ ಎಂದು ಜಂಭಪಡುತ್ತಿದ್ದ. ಆದರೆ ಪ್ರಶ್ನಾತೀತವಾದ ಶೂರನಾಗಿದ್ದರೂ, ಈ ಗೌರವಾನ್ವಿತ ಪಾಂಡವ ರಾಜಕುಮಾರ, ಬೇರೆಯ ಸಹಾಯವಿಲ್ಲದೆ ತಾನು ದೇವರಾಜ ಇಂದ್ರನ ಶಕ್ತಿಯನ್ನಾಗಲಿ-ಕುಚೋದ್ಯದ ಕಪಿಯನ್ನಾಗಲಿ-ಎದುರಿಸಲಾಗುವುದಿಲ್ಲವೆಂದು ಅರ್ಥಮಾಡಿಕೊಂಡ. ಅವನಿಗೆ ದಿವ್ಯಾಸ್ತ್ರಗಳು, ದಿವ್ಯದನುಸ್ಸು ಗಾಂಡೀವ, ಅಕ್ಷಯ ಬತ್ತಳಿಕೆ ಮತ್ತು ವಿಶೇಷವಾದ ಯುದ್ಧರಥ ಅಗತ್ಯವಾಯಿತು. ಮುಖ್ಯವಾಗಿ ಅವನಿಗೆ ದೇವತೆಗಳ, ಅದರಲ್ಲೂ ಮಹಾ ವಿಷ್ಣುವಿನ ಕೃಪೆ ಬೇಕಾಯಿತು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)