Skip to product information
1 of 2

Sathyakama

ಅರ್ಧದಾರಿ

ಅರ್ಧದಾರಿ

Publisher - ಅಂಕಿತ ಪುಸ್ತಕ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 104

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಅರ್ಧದಾರಿ ವೈಶಾಲಿಯ ನಡಿಗೆ.

ಅದನ್ನು ವೈಶಾಲಿಯ ಒಳಗೆ

ಇಳಿದು ಕಂಡವರು ಸತ್ಯಕಾಮರು.

ಬದುಕು ವಿಶಾಲವಾದರೆ, ಸ್ವತಂತ್ರ ಎನ್ನುವುದಕ್ಕೆ ವೈಶಾಲಿಯ ಬದುಕು ಸಾಕ್ಷಿ. ಇಲ್ಲಿ ವೈಶಾಲಿ ಕೇವಲ ಹೆಣ್ಣಲ್ಲ; ಗಂಡು ಅಲ್ಲ ಅವಳಿಗೆ ಯಾವುದರ ಭಯವೂ ಇಲ್ಲ.

ನಿರ್ಭೀತಿ ಎಂದರೆ ಭಯದ ಮೂಲ ತಿಳಿಯುವುದು. ಭಯ ಇಲ್ಲವಾಗುವುದಲ್ಲ. ಸ್ವಾತಂತ್ರ ಎಂದರೆ ಮುಕ್ತವಾಗುವುದಲ್ಲ. ಪರಮ ಬಂಧನಕ್ಕೆ ಅರ್ಪಿಸಿಕೊಳ್ಳುವುದು. ಸರ್ವಾರ್ಪಣೆ ವೈಶಾಲಿಯ ಶಕ್ತಿ. ಆದರೂ ಇದಕ್ಕಿಂತ ದಾರಿ ಮುಂದೆ ಇದೆ. ಆದ್ದರಿಂದಲೇ ಸತ್ಯಕಾಮರ ಕಣ್ಣಿಗೆ ವೈಶಾಲಿಯದು ಇನ್ನೂ ಅರ್ಧ ದಾರಿ...

View full details

Talk about your brand

Share information about your brand with your customers. Describe a product, make announcements, or welcome customers to your store.