Skip to product information
1 of 2

Sahana Vijaykumar

ಅಪರೋಕ್ಷ

ಅಪರೋಕ್ಷ

Publisher - ಸಾಹಿತ್ಯ ಭಂಡಾರ

Regular price Rs. 360.00
Regular price Rs. 360.00 Sale price Rs. 360.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 280

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಲಿವ್-ಇನ್ ಜೋಡಿಯೊಂದು ಇದರ ಕೇಂದ್ರ. ಆಧುನಿಕತೆ, ಅದರ ಏಳು-ಬೀಳುಗಳ ವಿವಿಧ ಮುಖಗಳು, ಅವು ತಂದೊಡ್ಡುವ ಸ್ಥಿತಿಗಳು ಕಥೆಯ ಹಂದರದಲ್ಲಿ ತೋರಿಕೊಂಡಿವೆ. ಈ ಸ್ಥಿತ್ಯಂತರ ಕಾಲವನ್ನು ಬಿಂಬಿಸಲು ಬಳಕೆಯಾಗಿರುವ ಸಾಹಿತ್ಯಕ ಸಾಮಗ್ರಿಗಳಲ್ಲಿ ನನ್ನ ಪ್ರಿಯ ಹವ್ಯಾಸವಾದ ಹಿಮಾಲಯಚಾರಣವೂ ಸೇರಿದ್ದು ನನಗೆ ಅನಿರೀಕ್ಷಿತ ಅಂಶ.

View full details

Talk about your brand

Share information about your brand with your customers. Describe a product, make announcements, or welcome customers to your store.