1
/
of
1
Sadguru
ಅನುದಿನ ಆನಂದ!
ಅನುದಿನ ಆನಂದ!
Publisher - JAICO Publications
Regular price
Rs. 135.00
Regular price
Rs. 135.00
Sale price
Rs. 135.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಓರ್ವ ವ್ಯಕ್ತಿಯಾಗಿ ಸದ್ಗುರುಗಳು ಅತ್ಯಂತ ಹರ್ಷಚಿತ್ತರು. ಅವರು ತಮ್ಮ ಕಾವ್ಯದಲ್ಲಿ ತನ್ಮಯರಾಗಿರುತ್ತಾರೆ; ಚಿತ್ತಾಕರ್ಷಕ ಕಥೆಗಾರರು: ವಿಸ್ಮಯಕಾರಿ ಹಾಸ್ಯಪ್ರಜ್ಞೆ ಹೊಂದಿರುವವರು. ಗಹನವಾದ ವಿಷಯಗಳನ್ನು ಪ್ರಚುರವಾಗಿರುವ ಐತಿಹ್ಯಗಳ ಮೂಲಕ ಸ್ಪಷ್ಟವಾಗಿ ತಿಳಿಹೇಳುತ್ತಾರೆ. ಅನೇಕ ಸೂಕ್ಷ್ಮ ವಿಷಯಗಳನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿಶದೀಕರಿಸಬಲ್ಲರು. ಅಚ್ಚರಿಯ ಸಾಧನೆಗಳನ್ನು ಅತಿಸರಳ ಎಂಬಂತೆ ತಿಳಿಸಬಲ್ಲರು. ಅವರ ನಡೆ, ನುಡಿ ಪ್ರೇರೇಪಣೆಯ ಮೂಲವಾಗಬಲ್ಲದು. ಆನಂದದ ಅರಸುವಿಕೆಯಲ್ಲಿ ಅವರ ವಿಚಾರಧಾರೆ ಬಹು ಉಪಯೋಗಿ ಹಾಗೂ ಪ್ರಸಕ್ತ.
ನೀವು ಎಂತಹುದೇ ಪರಿಸ್ಥಿತಿಯಲ್ಲಿರಲಿ, ಈ ಸೃಷ್ಟಿಯು ನೀಡಬೇಕಾದ ಅನಂತ ಆನಂದವನ್ನು ನಿಮಗೆ ನೀಡುತ್ತದೆ. ಅದನ್ನು ಅರಸಿ ಸ್ವೀಕರಿಸುವುದಕ್ಕೆ ನೀವು ಮುಕ್ತ ಮನಸ್ಸಿನವರಾಗಿರಬೇಕಷ್ಟೆ.
ನಿರಂತರವಾಗಿ ಆನಂದವು ಎಲ್ಲರೊಡನಿರಲಿ!
ನೀವು ಎಂತಹುದೇ ಪರಿಸ್ಥಿತಿಯಲ್ಲಿರಲಿ, ಈ ಸೃಷ್ಟಿಯು ನೀಡಬೇಕಾದ ಅನಂತ ಆನಂದವನ್ನು ನಿಮಗೆ ನೀಡುತ್ತದೆ. ಅದನ್ನು ಅರಸಿ ಸ್ವೀಕರಿಸುವುದಕ್ಕೆ ನೀವು ಮುಕ್ತ ಮನಸ್ಸಿನವರಾಗಿರಬೇಕಷ್ಟೆ.
ನಿರಂತರವಾಗಿ ಆನಂದವು ಎಲ್ಲರೊಡನಿರಲಿ!
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.