1
/
of
1
Girish Karnad
ಅಂಜು ಮಲ್ಲಿಗೆ
ಅಂಜು ಮಲ್ಲಿಗೆ
Publisher - ಮನೋಹರ ಗ್ರಂಥಮಾಲಾ
Regular price
Rs. 90.00
Regular price
Rs. 90.00
Sale price
Rs. 90.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 78
Type - Paperback
Couldn't load pickup availability
ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. "ನಾನು ಇಂಗ್ಲೆಂಡಿನಲ್ಲಿದ್ದಾಗ ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು” ಎಂದು ನಾಟಕಕ್ಕಿರುವ ವಾಸ್ತವದ ನೆಲೆಯನ್ನು ಕಾರ್ನಾಡರು ಸೂಚಿಸಿದ್ದಾರೆ (ಪ್ರಶಸ್ತಿ, 83:77) ಆದರೂ ಪುರಾಣ (myth) ಹಾಗೂ ಇತಿಹಾಸಗಳಲ್ಲಿ ಅದರ ಬೀಜಗಳಿರುವದನ್ನು ಅವರು ಉದ್ದೇಶ ಪೂರ್ವಕವಾಗಿ ನಮ್ಮ ಲಕ್ಷಕ್ಕೆ ತಂದಿದ್ದಾರೆ. ಯಾಮಿನಿ (ಋಗ್ಗೇದದ ಯಮಿ ಶಬ್ದದ ಧ್ವನಿಯನ್ನು ಗಮನಿಸಬೇಕು. ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ದೃಶ್ಯ ನಾಲ್ಕರಲ್ಲಿ ಬರುವ ಕ್ಲಿಯೋಪಾತ್ರಳ ಪ್ರಸ್ತಾಪವೂ ಸಾಂದರ್ಭಿಕ ವಾದುದು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯರ ವಿವಾಹ ನಿಷಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು “The play might yield to Freudian reading” ಎಂದು ಹೇಳುವದರ ಮೂಲಕ ಯಾಮಿನಿ-ಸತೀಶರ ಸಂಬಂಧದ ಮೇಲೆ ಕಾರ್ನಾಡರು ಬೆಳಕು ಚೆಲ್ಲಿದ್ದಾರೆ.
-ಡಾ. ಜಿ.ಎಸ್. ಆಮೂರ ( ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ' ಹುಸ್ತಕದಿಂದ)
-ಡಾ. ಜಿ.ಎಸ್. ಆಮೂರ ( ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ' ಹುಸ್ತಕದಿಂದ)
Share

Subscribe to our emails
Subscribe to our mailing list for insider news, product launches, and more.