Dr. Shantala
ಅನಿರೀಕ್ಷಿತ ಗುರುಗಳು
ಅನಿರೀಕ್ಷಿತ ಗುರುಗಳು
Publisher - ಹರಿವು ಬುಕ್ಸ್
- Free Shipping Above ₹350
- Cash on Delivery (COD) Available*
Pages - 132
Type - Paperback
Couldn't load pickup availability
“ಗರ್ಭದಲ್ಲಿರುವ ಮಗು, ನವಜಾತ ಶಿಶು ಹಾಗೂ ಸಾಯಲು ಅಣಿಯಾಗಿರುವ ಅಸಹಾಯಕ ಮನುಷ್ಯನೂ ನಮಗೆ ಅನಿರೀಕ್ಷಿತ ಪಾಠ ಕಲಿಸುವ ಗುರುವಾಗುತ್ತಾನೆ!
ಮಕ್ಕಳು, ರೋಗಿಗಳು ಅಥವಾ ದೀನರೂ ನಮ್ಮನ್ನು ಬೆಳವಣಿಗೆಯತ್ತ ಕರೆದೊಯ್ಯುವವರು. ಜೀವನದ ಶ್ರೇಷ್ಠ ಪಾಠಗಳು ಪಠ್ಯಪುಸ್ತಕ ಅಥವಾ ವಿಶ್ವವಿದ್ಯಾಲಯಗಳಲ್ಲಿ ದೊರಕುವುದಿಲ್ಲ; ಅವು ದೈನಂದಿನ ಮುಖಾಮುಖಿಗಳ ಕಚ್ಚಾ ಹಾಗೂ ಲಿಪಿಯಿಲ್ಲದ ಕ್ಷಣಗಳಲ್ಲಿ ಕಂಡುಬರುತ್ತವೆ!
ಇಂತಹ ಹಲವು ಅನಿರೀಕ್ಷಿತ ಶಿಕ್ಷಕರೇ ನನ್ನ ಈ ಕಥಾ ಸಂಕಲನದ ಮುಖ್ಯ ಪಾತ್ರಗಳು.”
- ಲೇಖಕಿ
Share

I just started learning Kannada and this was my first read. What an amazing book. It had multiverse of concepts and honestly each story could be made into a movie. I would love to read more books of this authors’s
ಡಾ. ಶಾಂತಲಾ ಮೇಡಂ ಅವರಿಗೆ ನಮಸ್ಕಾರಗಳು...
ತಮ್ಮ ಹೊಸ ಪುಸ್ತಕ #ಅನಿರೀಕ್ಷಿತ_ಗುರುಗಳು ಕತೆಗಳ ಕಟ್ಟು ಅಂಚೆಯ ಮೂಲಕ ನಿನ್ನೆ ನನ್ನ ಕೈಸೇರಿತು. ಇಂದಿನ ಸಂಕ್ರಾಂತಿಯ ರಜೆಯನ್ನು ಸದುಪಯೋಗ ಪಡಿಸಿಕೊಂಡು ಪುಸ್ತಕವನ್ನು ಸಂಪೂರ್ಣವಾಗಿ ಓದಿ ಮುಗಿಸಿದೆ.
" ಪ್ರತಿಯೊಂದು ಕತೆಯಲ್ಲಿ ಬರುವ ಅನಿರೀಕ್ಷಿತ ಪಾತ್ರಗಳು ನಿಜಜೀವನದಲ್ಲಿ ಮಾರ್ಗದರ್ಶನ ನೀಡುವ ಗುರುಗಳೇ ಆಗಿಬಿಡುತ್ತವೆ. ಓದಿದ ನೂರು ಓದುಗರಲ್ಲಿ ತೊಂಬತ್ತು ಜನರಿಗೆ ಈ ಕತೆಗಳಲ್ಲಿನ ಒಂದಾದರೂ ಅನ್ವಯವಾಗದೇ ಇರಲಾರವು. ಅಷ್ಟು ಕರಾರುವಕ್ಕಾಗಿ, ಸಾಧ್ಯವಿರುವ ಸೂಕ್ಷ್ಮ ಅಂಶಗಳನ್ನು ಕಥಾವಸ್ತುವಾಗಿ ಬಳಸಿಕೊಂಡು ಹೆಣೆದ ಕತೆಗಳು ಅದ್ಭುತವಾಗಿವೆ."
ತಮ್ಮ ಮುಂದಿನ ಪುಸ್ತಕ ಹೊಸ ಬೆಳಕು ಮೂಡಿಸುವ ಕಿರಣ ಸೂಸಿ ಬರಲಿ... ಆ ಹೊಸ ಕಿರಣಕ್ಕಾಗಿ ಕಾಯುತ್ತಿರುತ್ತೇನೆ.
ಧನ್ಯವಾದಗಳು.
📖 ಸತೀಶ ಉಮೇಶ ನಡಗಡ್ಡಿ
Subscribe to our emails
Subscribe to our mailing list for insider news, product launches, and more.