Skip to product information
1 of 1

Kilara Vikram Hegde

ಅನಾರ್ದ್ರ - ಕಾದಂಬರಿ

ಅನಾರ್ದ್ರ - ಕಾದಂಬರಿ

Publisher - ಸ್ನೇಹ ಬುಕ್ ಹೌಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವಾಮಾಚಾರದ ಭಯ, ಬಂಗಿ ಸೊಪ್ಪಿನ ಪಾನಕದ ಅಮಲು, ರಕ್ತದ ಕಮಟು, ಕಾಮರೂಪ, ಪ್ರೀತಿಯ ಬೆಸುಗೆ, ವಾತ್ಸಲ್ಯದ ನೈಜ ವಾತಾವರಣ, ಮೋಸದ ಮೊಂಡುತನ, ರಾಜಕೀಯದ ಆಸೆ, ಹಣದ ದುರಾಸೆ ಇವೆಲ್ಲವೂ ಒಟ್ಟುಗೂಡಿ ಇದುವರೆಗೆ ತೆರೆದುಕೊಳ್ಳದ, ಹೃದಯದ ಇನ್ನೊಂದು ಬಾಗಿಲನ್ನು ತೆರೆಸುತ್ತೆ.

ಜಗತ್ತು ಅಂದ್ರೆ ಅಲ್ಲಿ ಕೇವಲ ಒಳ್ಳೆಯವರೇ ಇರ್ಬೇಕು ಅಥವಾ ಆರ್ದ್ರ ಮನಸ್ಥಿತಿಯವ್ರೇ ಇರ್ಬೇಕು ಅಂತ ಬಯಸುತ್ತ ಕುಳಿತಿದ್ದೆ. ಅದು ಕಲಿಯುಗಕ್ಕೇ ವಿರುದ್ಧವಾಗಿಬಿಡತ್ತೆ. ಕೆಲವೊಂದಿಷ್ಟನ್ನ ನೋಡಿ ನಾವು ಹೀಗೇ ಆಗ್ಬೇಕು ಅಂತ ಅಂದುಕೊಳ್ತಿವೆ. ಇನ್ನು ಕೆಲವೊಂದಿಷ್ಟನ್ನ ನೋಡಿ ನಾವು ಹೀಗೆ ಆಗ್ಬಾರ್ದು ಅಂತ ಅರ್ಥ ಮಾಡಿಕೊಳ್ತೇವೆ. ಪ್ರಸ್ತುತ ಕಾದಂಬರಿ ನಾವು ಹೇಗೆ ಆಗಬಾರದು ಅನ್ನುವುದನ್ನ ಮನವರಿಕೆ ಮಾಡಿಕೊಡುತ್ತೆ.

ಥ್ರಿಲ್ ಬಯಸುವ, ಪ್ರತಿ ಪುಟದಲ್ಲೂ ತಿರುವು ಬಯಸುವ, ಕಾದಂಬರಿಯಲ್ಲಿ ಮನೋ ರಂಜನೆಗೆ ಹೆಚ್ಚು ಒತ್ತು ಕೊಟ್ಟು ಉಸಿರನ್ನು ಬಿಗಿ ಹಿಡಿದು ಓದುವವರಿಗೆ ಅನಾರ್ದ್ರ ಒಂದು ಅಕ್ಷರ ಕೊಡುಗೆ..

“ಕಾಲಚಕ್ರ ಕೆಳಗಿದ್ದಾಗ ಅವನು ಅಳುತ್ತಿದ್ದ ಮೇಲಿನವ ನಗುತ್ತಿದ್ದ

ಕಾಲಚಕ್ರ ಏರುತ್ತಿರುವಂತೆ ಅತ್ತವ ನಗುತ್ತಿದ್ದ, ನಕ್ಕವ ಅಳುತ್ತಿದ್ದ...

ಮತ್ತೆ ನಕ್ಕವ ಅತ್ತ

ಅತ್ತವ ನಕ್ಕ.. "

ಸ್ನೇಹ ಬುಕ್ ಹೌಸ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)