ಆಮ್ರಪಾಲಿ

ಆಮ್ರಪಾಲಿ

Rs. 325.00
Skip to product information
ಆಮ್ರಪಾಲಿ
ಆಮ್ರಪಾಲಿ
Gayathri Raj
Publisher - ಸಾಹಿತ್ಯ ಲೋಕ ಪ್ರಕಾಶನ
Type - Paperback
Pages - 248
- Free Shipping Above ₹400

- Cash on Delivery (COD) Available*
Rs. 325.00
Shipping calculated at checkout.
ಆಶ್ಚರ್ಯವೇನಿಲ್ಲ!! ನನ್ನಂತೆಯೇ ಎಲ್ಲರಿಗೂ "" ನೆನಪಿನಲ್ಲಿರೋದು ಅವಳ ಸೌಂದರ್ಯ. ನಿಜ! ಆದರೆ ಅದಿಷ್ಟೇ ಆಗಿದ್ದಿದ್ದರೆ, ಅವಳು ಕೇವಲ ಸುಂದರಿಯಷ್ಟೇ ಎನಿಸಿದ್ದರೆ, ನನ್ನನ್ನು ಇಷ್ಟು ಕಾಡುತ್ತಿರಲಿಲ್ಲ ಅಥವಾ ಅವಳು ಕೇವಲ ಒಬ್ಬ ಅದ್ಭುತ ನರ್ತಕಿಯಾಗಿದ್ದರೂ ನಾನು ಇಷ್ಟೊಂದು ಇಷ್ಟಪಡುತ್ತಿರಲಿಲ್ಲ. ಹುಟ್ಟಿದಾರಭ್ಯ ಅವಳ ಕೊನೆಯುಸಿರಿನವರೆಗೂ ತನ್ನ ಹಕ್ಕುಗಳಿಗಾಗಿ ಹೊಡೆದಾಡುತ್ತಲೇ, ಪ್ರೀತಿಯ ಮಗಳಾಗಿ, ಪ್ರೇಮಿಯಾಗಿ, ದೇಶಪ್ರೇಮಿಯಾಗಿ, ವೇಶೈಯಾಗಿ, ತಾಯಿಯಾಗಿ, ಭಕ್ತೆಯಾಗಿ, ಮುಖ್ಯವಾಗಿ ಒಬ್ಬ ಸಂಪೂರ್ಣ ಸ್ತ್ರೀಯಾಗಿ ಹತ್ತು ಹಲವು ಪಾತ್ರಗಳನ್ನು ನಿಭಾಯಿಸುತ್ತಾ, ಬರೋಬ್ಬರಿ ಒಂದು ಕಾದಂಬರಿಗೆ ಬೇಕಾಗುವಷ್ಟು ಸರಕು ಅವಳ ಜೀವನದಲ್ಲಿದೆಯೆಲ್ಲಾ, ಅದು ನನ್ನನ್ನು ಅಚ್ಚರಿ ಪಡಿಸಿದ್ದು, ತನಗೆ ಇಷ್ಟವಿಲ್ಲದ, ಬಲವಂತದ ಬದುಕನ್ನು ಕೂಡ ಒಪ್ಪವಾಗಿ ಎಲ್ಲರೂ ಒಪ್ಪುವಂತೆ ಬದುಕಿದ ಪರಿ ನನ್ನ ಪ್ರೇರೇಪಿಸಿದ್ದು, ತನ್ನ ಅಸ್ಮಿತೆಗಾಗಿ ಬಾಳಿನುದ್ದಕ್ಕೂ ಒಬ್ಬ ಹೋರಾಟಗಾರ್ತಿಯಂತೆ ಹೋರಾಡಿ ಸಾರ್ಥಕತೆ ಮೆರೆದಿದ್ದು ನನ್ನನ್ನು ಬೆರಗುಗೊಳಿಸಿದ್ದು ಮತ್ತು ಬರೆಯುವಂತೆ ಕಾಡಿಸಿದ್ದು.


You may also like

Subscribe to our emails

Be the first to know about new collections and special offers.