Skip to product information
1 of 1

Beechi

ಅಮ್ಮಾವ್ರ ಕಾಲ್ಗುಣ

ಅಮ್ಮಾವ್ರ ಕಾಲ್ಗುಣ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 149

Type - Paperback

ಇಲ್ಲಿರುವ ಎಲ್ಲವನ್ನೂ -ಕೆಲವು ಮಾತ್ರ ಹೊರತು- ಆಗಲೇ ನಾವೆಲ್ಲಿಯೋ ಓದಿದ್ದೇವೆ ಎಂದು ಅನೇಕರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಹೌದು, "ಸುಧಾ" ಮತ್ತು "ಪ್ರಜಾವಾಣಿ" ಪತ್ರಿಕೆಗಳಲ್ಲಿ ಓದಿದ್ದೀರಿ. ಈ ಪತ್ರಿಕೆಗಳ ಸಂಪಾದಕರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇನೆ.
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.

ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?

ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.

ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.

- ಇಂತು
ಬೀchi  
View full details

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
H
Harish

.