Skip to product information
1 of 1

Dr. K. Shivaram Karanth

ಅಳಿದ ಮೇಲೆ

ಅಳಿದ ಮೇಲೆ

Publisher - ಸಪ್ನ ಬುಕ್ ಹೌಸ್

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 203

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಅಳಿದ ಮೇಲೆ” ಡಾ. ಕೆ. ಶಿವರಾಮ ಕಾರಂತರ ಅದ್ಭುತ ಕಾದಂಬರಿ.
ಅಳಿದ ಮೇಲೆ ಮಾನವ ಉಳಿಸುವುದೇನು ಎನ್ನುವ ಹುಡುಕಾಟವನ್ನು ಈ ಕಾದಂಬರಿಯಲ್ಲಿ ಕಾಣಬಹುದು.
ಬಾಳಿಬದುಕಿದ ಮಾನವ ಕೆಲವರಿಗೆ ಹಿತಾನುಭವ ನೀಡಿದರೆ, ಕೆಲವರಿಗೆ ಅಹಿತವಾದ ಅನುಭವಗಳನ್ನು ನೀಡಿರಬಹುದು.
ಅಂತಹ ಯಶವಂತರು ಆಕಸ್ಮಿಕವಾಗಿ ಭೇಟಿಯಾಗಿ, ಅವರ ವ್ಯಕ್ತಿತ್ವದಿಂದ, ಗಾಢವಾದ ಪ್ರಭಾವವನ್ನು ಬೀರಿ ಮರೆಯಾಗುತ್ತಾರೆ, ಬಾಳಿನಲ್ಲಿಅವರು ಪಡೆದದ್ದೇನು, ಕೊಟ್ಟದ್ದು ಏನು, ಎಂಬುವುದರ ಹುಡುಕಾಟ ಈ ಕಾದಂಬರಿಯ ವಸ್ತು.
View full details

Talk about your brand

Share information about your brand with your customers. Describe a product, make announcements, or welcome customers to your store.