Naveenakrishna. S. Uppinangadi
ಅಲೆದಾಟದ ಅಂತರಂಗ
ಅಲೆದಾಟದ ಅಂತರಂಗ
Publisher - ಸ್ನೇಹ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 168
Type - Paperback
Couldn't load pickup availability
ಬಹುಶಃ ಕೇರಳದ ಬಗ್ಗೆ ಇಷ್ಟು ಚೆಂದದ ಹಾಗೂ ವಿವರ ಪೂರ್ಣವಾದ ಪ್ರವಾಸ ಕಥನ ಬರುತ್ತಿರುವುದು ಇದೇ ಮೊದಲು. ಪುಟಕ್ಕಿಟ್ಟ ಚಿನ್ನದಂಥ ಶುದ್ಧ ಭಾಷೆಯ ಮನಮುಟ್ಟುವ ನಿರೂಪಣಾ ಶೈಲಿಯು ಇಲ್ಲಿ ಎದ್ದು ಕಾಣುವ ಪ್ಲಸ್ ಪಾಯಿಂಟ್.
-ಡಾ. ಪಾರ್ವತಿ ಜಿ. ಐತಾಳ್
ನಮ್ಮ ಯುವ ಲೇಖಕ ನವೀನಕೃಷ್ಣರಿಗೆ ಸೂರ್ಯಾಸ್ತಮಾನದ ಮನೋಹರತೆ ಕಣ್ಣಿಗೆ ಕಟ್ಟುವುದಲ್ಲದೆ ಅದನ್ನು ಸೊಗಸಾಗಿ ಕೃತಿಗಿಳಿಸುವ ಕಲೆಯೂ ತಿಳಿದಿದೆ. ನಾವೇ ಲೇಖಕರೊಂದಿಗೆ ವಿಹರಿಸುತ್ತಿದ್ದೇವೆ ಎಂಬ ಭಾವ ತರುವ ಅಚ್ಚುಕಟ್ಟಾದ ಕೃತಿ ಇದು. ಶುಭವಾಗಲಿ.
-ಗಿರಿಮನೆ ಶ್ಯಾಮರಾವ್
ಪ್ರವಾಸ ಕಥನವೆಂದರೆ ಅದು ಬರಿಯ ಹುಡುಕಾಟವಲ್ಲ, ಕಾಣದ ಸ್ಥಳಗಳ ಅನ್ವೇಷಣೆಯ ಜೊತೆಗೆ ಎಲ್ಲವನ್ನೂ ಕುತೂಹಲದಿಂದ ನೋಡುವ ನೋಟವೂ ಮುಖ್ಯ ಇಲ್ಲಿ ನವೀನರ ಕುತೂಹಲದ ನೋಟದ ಜೊತೆ ಅನ್ವೇಷಕ ಮನಸ್ಥಿತಿಯೂ ಬರಿಯ ಪರಿಚಯವಾಗದೆ ಇತಿಹಾಸ ಪುರಾಣಗಳನ್ನು ಕೂಡ ಕಾಣಿಸುತ್ತದೆ. ಅವರ ಜೊತೆ ನಾವೂ ಹೋಗಿದ್ದೆವು ಎಂಬ ಭಾವ ಮೂಡಿಸುವುದು ಇದರ ಹೆಚ್ಚುಗಾರಿಕೆ.
-ಪ್ರಶಾಂತ ಭಟ್
ಭಾಷೆ ಬೇರೆಯಾದ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸುವುದು, ಅದನ್ನು ಲೋಪವಾಗದಂತೆ ಬರೆಯುವುದು ಸುಲಭವಾದ ಸಂಗತಿಯಲ್ಲ. ಕ್ಯಾಮೆರಾದಿಂದ ನೋಡಲು ಸಾಧ್ಯವಾಗದ್ದು ಇವರ ಲೇಖನಿಯಿಂದ ಚಿತ್ರಿತವಾದುದು ಇಲ್ಲಿನ ವಿಶಿಷ್ಟತೆ.
- ಮೇದಿನಿ ಕೆಸವಿನಮನೆ
Share


I completed Karvole book.
Next week I started to read ಅಲೆದಾಟದ ಅಂತರಂಗ.
Subscribe to our emails
Subscribe to our mailing list for insider news, product launches, and more.