Skip to product information
1 of 1

Veena Bannanje

ಅಕ್ಕನ ದರ್ಶನ

ಅಕ್ಕನ ದರ್ಶನ

Publisher - ರವೀಂದ್ರ ಪುಸ್ತಕಾಲಯ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಹರಿತವಾದ ಮತ್ತು ಮಸ್ತಕಕ್ಕೆ ಕೆಲಸವನ್ನು ಕೊಡುವಂತಹ ಬರಹಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವವರಲ್ಲಿ ಶ್ರೀಮತಿ ವೀಣಾ ಬನ್ನಂಜೆ ಅವರು ಮುಖ್ಯರು ಎಂಬುದು ಗಮನಾರ್ಹ ಸಂಗತಿ, ಪ್ರಸ್ತುತ `ಅಕ್ಕನ ದರ್ಶನ' ಕೃತಿಯಲ್ಲಿ ಅವರ ಸಾಂದರ್ಭಿಕ ವಿವರಣಾತ್ಮಕ ವಿವರಣಗಳು ನಮ್ಮ ಊಹೆಯನ್ನೂ ಮೀರಿದ, ಹೊಸ ಆಯಾಮವನ್ನು ಸೃಷ್ಟಿಸುವ ಅಥವಾ ಹೊಸ ಚಿಂತನೆಯನ್ನು ಸೃಷ್ಟಿಸಿ ಅಕ್ಕನ ಕುರಿತ ಅರಿವನ್ನು ನಮ್ಮಲ್ಲಿ ವಿಸ್ತಾರಗೊಳಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

ವೀಣಾ ಅವರ ವಿಸ್ತಾರದ ನೋಟಗಳು, ಅದರ ಬಗ್ಗೆ ಚರ್ಚೆಗಳು ಗಮನಿಸಿದರೆ ಈ ಕೃತಿಯಿಂದ ಅಕ್ಕಮಹಾದೇವಿಯ ಬಗ್ಗೆ ಮತ್ತಷ್ಟು ವಿಸ್ತಾರವಾದ ಅಧ್ಯಯನ ಮತ್ತು ಚರ್ಚೆಗಳ ಮೂಲಕ ಅಕ್ಕನ ದರ್ಶನ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರತಿ ಓದಿಗೂ ಹೊಸ ಹೊಳಹುಗಳನ್ನು ಅವರು ಮುಂದಿಡಬಲ್ಲರೆನ್ನುವುದಕ್ಕೆ ಹೇರಳವಾದ ನಿದರ್ಶನಗಳಿವೆ.

ಕುತೂಹಲಕಾರಿ ವಿಶ್ಲೇಷಣೆಗಳೊಂದಿಗೆ ಕೆಲವು ವಿಶಿಷ್ಟ ವಚನಗಳನ್ನು ವ್ಯಾಖ್ಯಾನಿಸಿದ್ದಾರೆ. ಕೇವಲ ವಚನ ಸಂಸ್ಕೃತಿಗಷ್ಟೇ ಮೀಸಲಾಗದೆ ಬದುಕಿನ ವಿವಿಧ ಆಯಾಮಗಳನ್ನು ಒಳಗೊಳ್ಳುವ ಮಹತ್ವದ ಕೃತಿ ಇದಾಗಿದೆ.

-ಪ್ರಕಾಶಕರು
View full details

Talk about your brand

Share information about your brand with your customers. Describe a product, make announcements, or welcome customers to your store.