Keshava Malagi
ಅಕಥ ಕಥಾ
ಅಕಥ ಕಥಾ
Publisher -
- Free Shipping Above ₹250
- Cash on Delivery (COD) Available
Pages - 139
Type - Paperback
ಬದುಕಿನಲ್ಲಿ ಮುಖಾಮುಖಿಯಾಗುವ ಸಂಘರ್ಷಗಳನ್ನು ನೈತಿಕ ನೆಲೆಯಲ್ಲಿ ಎದುರಿಸಬೇಕೋ, ಅಥವ ಲೌಕಿಕತೆ ಒದಗಿಸುವ ಸಹಜ ಸಂಗತಿಗಳ ಮೂಲಕ ಪರಿಹರಿಸಿಕೊಳ್ಳಬೇಕೊ ? ಕ್ಕಗ್ಗಟಿನಂತಿರುವ ಸಂಬಂಧಗಳ ಸಿಕ್ಕ ಬಿಡಿಸುವ, ಹರಿಯದಂತೆ ಕಳಚಿಕೊಳ್ಳುವ ಗೋಚರಾಗೋಚರ ದಾರಿ ಯಾವಿರ ಬಹುದು...
ಮಾನವೀಯತೆ, ಅನುಕಂಪ, ಅಂತಃರಣ ತುಂಬಿದ ನಡವಳಿಕೆ ಆ ಕ್ಷಾಣದ ಮುಕ್ತಿಯನು ಒದಗಿಸಲಾರವೆ.... ಇಂತಹ ಕಾತ್ವಿಕ ಪ್ರಶ್ನೆಗಳನು ಈ ಕಥೆಗಳು ಎತ್ತುತ್ತದೆ.
ದಶಕಗಳಿಂದ ಮುಕ್ತ ಛಂದಸ್ಸಿನ 'ಕಥನ ಮಾರ್ಗ'ದಲ್ಲಿ ನಾನು ಕಂಡುಕೊಳ್ಳಲು ಯತ್ನಿಸುತ್ತಿರುವ, ಬದುಕಿನ ಮತ್ತು ಅನುಭವಗಳ ಅರ್ಥವೇನಾಗಿರಬಹುದು, ಎಂದು ಶೋಧಿಸುವುದು ಈ ಕಥನ ಮಾರ್ಗದ ಗುರಿಯಾಗಿದೆ. ಈ ಕಥೆಗಳ ಅಂತಃಕರಣದ ಬೇಕುಗಳು ಒಂದರೊಳಗೊಂದು ಕೂಡಿಕೊಂಡಿದ್ದರೂ ಪ್ರತ್ಯೇಕ ಅಸ್ತಿತ್ವ ಪಡೆದಿವೆ. ತಥಾಕಥಿ ಸಿದ್ಧಮಾದರಿ, ಅಲಂಕಾರಿ ಶೈಲಿ, ತೋರಿಕೆಯ ನವಿರುತನಗಳಿಂದ ಹೊರತಾಗಿವೆ.
-ಕೇಶವ ಮಳಗಿ
Share
Subscribe to our emails
Subscribe to our mailing list for insider news, product launches, and more.