Skip to product information
1 of 2

Santosh Kumar Mehandele

ಅಘೋರಿಗಳ ಲೋಕದಲ್ಲಿ

ಅಘೋರಿಗಳ ಲೋಕದಲ್ಲಿ

Publisher - ಅಂಕಿತ ಪುಸ್ತಕ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 328

Type - Paperback

“...ನಾನು ಎರಡು ಡಿಗ್ರಿ ಮತ್ತು ಒಂದು ವಿಶೇಷ ಪಿ.ಜಿ ಮಾಡಿದ್ದೇನೆ. ಹಾಗೆಂದು ನಾನು `ಅಘೋರಿ ಮಾ' ಆಗಬಾರದು ಎಂದಲ್ಲಿ ಹೇಳಿದ್ದಿದೆ ಅಥವಾ ಓದಿದವರು ತಿಳಿದವರು ನಾಗರಿಕರು ಅಘೋರಿ ಪಂಥವನ್ನು ಅದರ ಅನುಭಾವವನ್ನೂ ಪರಿಗಣಿಸಿ ಅದನ್ನು ಪಾಲಿಸುವುದಿಲ್ಲ ಅಥವಾ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವೆಂದು ಯಾರು ಹೇಳಿದ್ದು...? ಮನುಷ್ಯನಿಗೆ ಅವರವರ ನಂಬಿಕೆ ಮತ್ತು ಆಸಕ್ತಿ ಆಯಾ ಮಾರ್ಗವನ್ನು ಅನುಸರಿಸುವಂತೆ ಮಾಡುತ್ತವೆ. ಅದರಲ್ಲೂ ಯಾವ ಮಾರ್ಗದಲ್ಲಿ ಬದುಕಿಗೆ ಮುಕ್ತಿಯ ಭರವಸೆ ಮತ್ತು ನಂಬುಗೆಯ ಒಳಸೆಲೆಗಳು ಗೋಚರವಾಗುತ್ತವೆಯೋ ಆಯಾ ಮಾರ್ಗವನ್ನು ಮನುಷ್ಯ ಹಿಂಬಾಲಿಸುತ್ತಾನೆ. ಅಷ್ಟಕ್ಕೂ ನಿಮ್ಮನ್ನೆಲ್ಲಾ ನಾಗರಿಕರು ಎನ್ನಬೇಕೇಕೆ...? ಹಾಗಾದರೆ ಅಘೋರಿಗಳೆಲ್ಲಾ ಬೇರೆ ಲೋಕದಲ್ಲಿ ಜೀವಿಸುತ್ತಿದ್ದಾರಾ...? ಇರಲಿ ನಾಗರಿಕರೆನಿಸಿಕೊಂಡ ನಿಮ್ಮಲ್ಲೆಲ್ಲರೂ ಉತ್ತಮ ಮತ್ತು ಉದಾತ್ತ ಜೀವನವನ್ನೇ ನಡೆಸುತ್ತಿದ್ದಾರಾ?”

ಮೂಲತಃ ಅಘೋರಿಗಳು ಶಿವನ ಆರಾಧಕರು. ಮಾನವ ಮಾತ್ರರಾದವರಿಗೆ ಸಾಧ್ಯವಾಗದ ದಾರಿಯಲ್ಲಿ, ಸಾಧನೆಗೆ ತೊಡಗಿ ಮೋಕ್ಷವನ್ನು ಪಡೆಯಲು ಯತ್ನಿಸುವವರು.

ಅಘೋರಿ ಅಂದರೆ ಅಂಧಕಾರ ರಹಿತ, ಸರ್ವ ಪ್ರಕಾಶಮಯ, ಯಾವ ಭಯವಿಲ್ಲದವನು ಎಂದರ್ಥ ಜೊತೆಗೆ ಇನ್ನೊಂದು ನೆಲೆಯಲ್ಲಿ ಯಾರೂ ಸಾಧಿಸಲಾಗದ, ಯಾರೂ ಇರಲಾರದ ರೀತಿಯಲ್ಲಿ ಭಯಾನಕವಾಗಿಯೂ, ಸಹ್ಯವಲ್ಲದ ಪರಿಸರದಲ್ಲೂ ಸಹನೀಯವಾಗಿರುವವನು ಎಂದಾಗುತ್ತದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)