Ananda
ಈಸೋಪನ ಲೋಕನೀತಿ ಕಥೆಗಳು
ಈಸೋಪನ ಲೋಕನೀತಿ ಕಥೆಗಳು
Publisher - ನವಕರ್ನಾಟಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 232
Type - Paperback
Couldn't load pickup availability
ಇಂಗ್ಲೀಷ್ ಬಲ್ಲ ಮಕ್ಕಳಿಗಾಗಿ ನಾನಾ ರೀತಿಯ ಚಟುವಟಿಕೆಗಳನ್ನೊಳಗೊಂಡ ಹಲವಾರು ತರಹದ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕನ್ನಡದ ಪುಟ್ಟ ಮಕ್ಕಳಿಗೆ ಅಂತಹ ಪುಸ್ತಕಗಳು ಬಹುಮಟ್ಟಿಗೆ ಇಲ್ಲವೇ ಇಲ್ಲ ಎನ್ನಬಹುದು. ಮಕ್ಕಳ ಕಥೆಗಳಲ್ಲಿ ಒಂದಿಷ್ಟು ಅದ್ಭುತ ರಸವಿರಬೇಕು. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು; ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಕಥೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಓಡಾಟಕ್ಕೆ ಅವಕಾಶವಾಗುತ್ತದೆ.
ಪೋಷಕರ ಅಪೇಕ್ಷೆಯ ಮೇರೆಗೆ 4 ರಿಂದ 10 ವರ್ಷದ ಪುಟ್ಟ ಮಕ್ಕಳು ಸುಲಭವಾಗಿ ಓದಬಲ್ಲ, ದೊಡ್ಡ ಅಕ್ಷರದ, ಉತ್ತಮ ಕಾಗದ ಹಾಗೂ ಆಕರ್ಷಕ ಚಿತ್ರಗಳುಳ್ಳ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ. ಕನ್ನಡದ ಮಕ್ಕಳಿಗೆ ಈ ಪುಸ್ತಕಗಳು ಸಂತಸವನ್ನು ನೀಡಿ ಓದುವ ಹವ್ಯಾಸವನ್ನು ಬೆಳಸುತ್ತವೆಂಬ ನಿರೀಕ್ಷೆ ಲೇಖಕರದ್ದು.
Share

Subscribe to our emails
Subscribe to our mailing list for insider news, product launches, and more.