Skip to product information
1 of 1

Dr. N. Someshwara

ಅದೃಶ್ಯ ಲೋಕದ ಅಗೋಚರ ಜೀವಿಗಳು

ಅದೃಶ್ಯ ಲೋಕದ ಅಗೋಚರ ಜೀವಿಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ಅದೃಶ್ಯ ಲೋಕದ ಅಗೋಚರ ಜೀವಿಗಳು ಕೃತಿ ಮನುಷ್ಯನಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಜೊತೆ ಜೊತೆಗೇ ತನ್ನ ಪರಿಧಿಯಾಚೆಗಿರುವ ಜಗತ್ತೊಂದನ್ನು ತೆರೆದುಕೊಡುತ್ತದೆ ಮತ್ತು ಅದರ ಸಂಶೋಧನೆಗಳ ಇತಿಹಾಸ, ವರ್ತಮಾನಗಳನ್ನು ವಿವರಿಸುತ್ತದೆ. ಇದು ಕೇವಲ ರೋಗಾಣುಗಳ ಕುರಿತಂತೆ ಚರ್ಚಿಸುವ ಕೃತಿಯಲ್ಲ. ಒಟ್ಟು ಜೀವರಾಶಿ ಮತ್ತು ಅದರ ನಿಗೂಢತೆಗಳನ್ನು ಅನ್ವೇಶಿಸುವ ಕೃತಿ.ಈ ಭೂಮಿಯ ಮೇಲೆ ಬದುಕುವ ಏಕೈಕ ಅಧಿಕಾರ ನಮಗಿದೆ ಎಂಬ ಭಾವನೆಯನ್ನು ಮನುಷ್ಯ ತೊರೆಯಬೇಕು ಎಂದು ಈ ಕೃತಿ ಒತ್ತಾಯಿಸುತ್ತದೆ ಮತ್ತು ಇಲ್ಲಿ ಬದುಕಲು ನಮಗೆಷ್ಟು ಅಧಿಕಾರವಿದೆಯೋ ಅಷ್ಟೇ ಅಧಿಕಾರವು ಪ್ರತಿಯೊಂದು ಕ್ರಿಮಿ, ಕೀಟ, ಸಸ್ಯ, ಪ್ರಾಣಿಗಳಿಗಿವೆ ಎಂದು ಈ ಕೃತಿಯ ಒತ್ತಿ ಹೇಳುತ್ತದೆ.

View full details

Talk about your brand

Share information about your brand with your customers. Describe a product, make announcements, or welcome customers to your store.