ಚೇತನಾ ತೀರ್ಥಹಳ್ಳಿ
Publisher: ಸಾವಣ್ಣ ಪ್ರಕಾಶನ
Regular price
Rs. 135.00
Regular price
Rs. 135.00
Sale price
Rs. 135.00
Unit price
per
Shipping calculated at checkout.
Couldn't load pickup availability
ಅಧ್ಯಾತ್ಮ ಡೈರಿ, ಈ ಸಿಕ್ಕು ಬಿಡಿಸುವ ಪ್ರಕ್ರಿಯೆಯಲ್ಲಿ ಸಿಕ್ಕ ಕೆಲವು ಹೊಳಹುಗಳ ಬರವಣಿಗೆ, ದಿನಚರಿಯ ಹಾಗೇ ಈ ಕಾಣೆಗಳ ದಾಖಲಾತಿ ಓತಪ್ರೋತ. ಇಲ್ಲಿ ಲೌಕಿಕ ಅಧ್ಯಾತ್ಮದ ಮುಖ್ಯ ಸಂಗತಿಗಳಾದ ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಪುಟ್ಟ ಪುಟ್ಟ ಟಿಪ್ಪಣಿಗಳಿವೆ. ನಮ್ಮ ದೈನಂದಿನ ಬದುಕಿನ ಭಾಗವೇ ಆಗಿಹೋಗಿರುವ ಪ್ರೇಮ, ದುಡಿಮೆ ಮತ್ತು ಏರುಪೇರುಗಳನ್ನು (ಲವ್, ಲೈಫ್, ಲೋಚಾ) ಸರಳವಾಗಿ ಗ್ರಹಿಸುವ ಪ್ರಯತ್ನ ಮಾಡಲಾಗಿದೆ.
ಸಾವಣ್ಣ ಪ್ರಕಾಶನ
