ಮಾನವೀಯ, ರಾಷ್ಟ್ರೀಯ ಮತ್ತು ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲ ವ್ಯಾಪ್ತಿಯ ಕಾಳಜಿಯ ವಿಷಯಗಳನ್ನು ಪ್ರತಿಫಲಿಸುತ್ತಲೇ, ಡಾ. ಕಲಾಂ ಅವರ ಸ್ಫೂರ್ತಿ ನೀಡುವ, ಸರಿ ಸುಮಾರು ಐಂದ್ರಜಾಲಿಕದಂತೆಯೇ ಭಾಸವಾಗುವ ಮಾತುಗಳು ಓದುಗರ ಮನಸ್ಸು ಹಾಗೂ ಹೃದಯಗಳನ್ನು ಗಾಢವಾಗಿ ತೊಡಗಿಸಿಕೊಂಡು ತಮ್ಮತ್ತ ಸೆಳೆದುಕೊಳ್ಳುತ್ತವೆ.