Skip to product information
1 of 1

Ananth Pai

ಅಭಿಮನ್ಯು

ಅಭಿಮನ್ಯು

Publisher - ಐಬಿಹೆಚ್ ಪ್ರಕಾಶನ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 32

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಅಭಿಮನ್ಯು

ಕೌರವರು ವಿಧಿಲಿಖಿತವಾದ ಒಂದು ದೋಷವನ್ನು ಮಾಡಿದ್ದರು. ತಮ್ಮ ಜ್ಞಾತಿಗಳ ರಾಜ್ಯವನ್ನು ಕಬಳಿಸುವ ಆಸೆ ಹೊಂದಿದ್ದ ಅವರು ಯುವ ಅಭಿಮನ್ಯುವಿನ ನಿರ್ಧಾರ ಮತ್ತು ರಾಜ್ಯವನ್ನು ರಕ್ಷಿಸಿಕೊಳ್ಳುವ ಅವನ ಸಾಮರ್ಥ್ಯವನ್ನು ಕಡೆಗಣಿಸಿದ್ದರು. ಈ ಸುಂದರ ಮತ್ತು ಅತ್ಯಂತ ಪ್ರೀತಿಪಾತ್ರನಾದ ಪಾಂಡವ ರಾಜಕುಮಾರನಲ್ಲಿ ಅವನ ತಂದೆ ಅರ್ಜುನನ ಧೈರ್ಯ, ಕೃಷ್ಣನ ಜ್ಞಾನ ಮತ್ತು ಅವನ ಚಿಕ್ಕಪ್ಪಂದಿರ ತಾಳ್ಮೆ, ಶೌರ್ಯ ಮತ್ತು ವಿನಮ್ರ ನಡತೆಗಳು ಅವನಲ್ಲಿ ಅದ್ಭುತವಾಗಿ ಮೇಳೆಸಿದ್ದವು. ತನ್ನ ವೈರಿಗಳ ಮಹತ್ವಾಕಾಂಕ್ಷೆಯನ್ನು ತಡೆಯುವಲ್ಲಿ ಅವನು ತೋರಿದ ಧೈರ್ಯ ಸಾಹಸಗಳು ಅಸೂಯೆ ಪಡುವಂತೆ ಮತ್ತು ಅವನನ್ನು ಮೆಚ್ಚುವಂತೆ ಮಾಡಿದೆ ಮತ್ತು ಮಹಾಭಾರತದ ಇತಿಹಾಸದಲ್ಲಿ ಅಭಿಮನ್ಯುವಿಗೆ ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ.
View full details