Skip to product information
1 of 2

Dheeraj Poyyekanda

ಆತ್ಮಕತೆ

ಆತ್ಮಕತೆ

Publisher - ಸ್ನೇಹ ಬುಕ್ ಹೌಸ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 149

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶವರ್‌ನಿಂದ ನೀರು ಮಳೆಯಂತೆ ತಲೆ ಮೇಲೆ ಸುರಿಯುವಾಗ ಪ್ರತ್ಯೂಷಾ ತನ್ನನ್ನು ತಾನು ಮರೆತುಬಿಡುತ್ತಾಳೆ. ತಲೆಗೆ ಬಿದ್ದ ನೀರು, ಮೈಗಾತುಕೊಂಡೇ, ವೈಯ್ಯಾರದಿಂದ ನಲಿನಲಿದು, ಕಾಲಿನವರೆಗೆ ಇಳಿದು ಹೋದಾಗ ಪ್ರತ್ಯೂಷಾ ಶವರ್‌ಗೆ ಮುಖ ಎತ್ತಿಹಿಡಿದು ಕಣ್ಣು ಮುಚ್ಚಿಕೊಂಡಳು. ನಿದ್ದೆ ಆವರಿಸಿಕೊಂಡ ಹಾಗಾಯಿತು. ದೃಶ್ಯಗಳು ಚಲಿಸತೊಡಗಿದವು. ಕಾಡು, ರಸ್ತೆ, ತೋಳ, ಜಿಂಕೆ... ಕೊನೆಗೊಂದು 'ಅಮ್ಮಾ...' ಅನ್ನುವ ಹೃದಯವಿದ್ರಾವಕ ಕ್ಷೀಣ ಸ್ವರ...

View full details