Skip to product information
1 of 2

Jagadeeshasharma Sampa

ಆತ್ಮಗುಣ

ಆತ್ಮಗುಣ

Publisher - ಸಾವಣ್ಣ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 96

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
'ಯಾರು ನೀನು?' ಎಂದು ಪರಿಚಯ ಕೇಳಿದರೆ-

'ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ;

ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ

ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ;

ನಾನೆಂದರೆ ದಾನಶೀಲ' ಎಂದೆಲ್ಲ ಪರಿಚಯ

ಹೇಳಬೇಕು ಎನ್ನುತ್ತಾರೆ ಋಷಿಗಳು.

ಅದೇ ಈ ಪುಸ್ತಕ.
View full details