Skip to product information
1 of 1

Nagesh Hegde

ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು

ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು

Publisher - ಭೂಮಿ ಬುಕ್ಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಇದು ಮೆಡಿಕಲ್ ಪುಸ್ತಕ ಅಲ್ಲ; ವಿಜ್ಞಾನಲೋಕದ ಆಗುಹೋಗುಗಳ ಕಥಾನಕ ಇಲ್ಲಿದೆ. ನಿಜ, ಇದರಲ್ಲಿ ವೈದ್ಯರಂಗದ ಕೆಲವು ಲೇಖನಗಳಿವೆ. ಆಸ್ಪತ್ರೆಗಳಲ್ಲಿ ಸಂಭವಿಸುವ ದುರಂತಗಳು ಆದಷ್ಟೂ ಕಮ್ಮಿ ಆಗುವಂತೆ ರೋಗಿಗಳು ಕೈಗೊಳ್ಳಬೇಕಾದ ಎಚ್ಚರಿಕೆಗಳಿವೆ. ವೈದ್ಯರೇ ನೀಡಿದ ಎಚ್ಚರಿಕೆಗಳು ಅವು. ಜೊತೆಗಿಷ್ಟು ವಿಜ್ಞಾನರಂಗದ ಸಾಹಸಗಳಿವೆ. ರೋಬಾಟ್‌ಗಳ ರೋಚಕ ಕತೆಯಿದೆ. ಧೂಮಕೇತುಗಳು, ಅಂಟಾರ್ಕ್ಟಿಕಾ ಸಂಕಷ್ಟ, ವಿಮಾನ ದುರಂತ, ಜಿರಾಫ್ ಪ್ರಾಣಿಯ ರುದ್ರ ಅವಸಾನ, ನೊಬೆಲ್ ಪ್ರಶಸ್ತಿಗಳ ಆರಂಭದ ಕತೆ, ಕನ್ನಡಕದಲ್ಲೇ ಕಂಪ್ಯೂಟರು, ತಿಮಿಂಗಿಲ ಬೇಟೆ ಇವೇ ಮುಂತಾದ ಅಷ್ಟಾಗಿ ಸುದ್ದಿಗಳಾಗಿಲ್ಲದ ಅಪರೂಪದ ಘಟನೆಗಳ ಸ್ವಾರಸ್ಯಕರ ಪರಿಚಯಗಳಿವೆ. ವಿಜ್ಞಾನ ಎಂದರೆ ಅಲರ್ಜಿ ಎನ್ನುವವರಿಗೆ ಇಲ್ಲೊಂದಿಷ್ಟು ರಸಭರಿತ ಕಥನಗಳಿವೆ. ಮತ್ತೆ ಮತ್ತೆ ಮೆಲ್ಲಬಹುದಾದದ್ದು.
View full details

Talk about your brand

Share information about your brand with your customers. Describe a product, make announcements, or welcome customers to your store.