Skip to product information
1 of 1

Usha Navarathnaram

ಆಸರೆ

ಆಸರೆ

Publisher - ಹೇಮಂತ ಸಾಹಿತ್ಯ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಉಷಾನವರತ್ನರಾಮ್

ಬಹುಕಾಲ ನೆನಪಿನಲ್ಲಿ ಉಳಿದು ಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಸ್ವಾದಿಸಿದಾಗ ಆಗುವ ಹರುಷ.

ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ-ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ.

ಹಲವು ಕಾದಂಬರಿಗಳು ಬೆಳ್ಳಿ ತೆರೆಯ ಮೇಲೆ ಪಡಿಮೂಡಿದ ಹೆಗ್ಗಳಿಕೆ ಇವರದು.

ವಿಸ್ತೃತ ಅನುಭವ, ಪರಿಪಕ್ವ ಮನಸ್ಸಿನ ಸೃಜನಶೀಲ ಬರವಣಿಗೆ, ಸದಭಿರುಚಿಯ ಸಾಹಿತ್ಯ ಚಿಂತನೆ-ಜೀವನ ಸಾಧನೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)