ಡಾ. ಸಿ. ಆರ್. ಚಂದ್ರಶೇಖರ್
Publisher: ಸಪ್ನ ಬುಕ್ ಹೌಸ್
Regular price
Rs. 125.00
Regular price
Sale price
Rs. 125.00
Unit price
per
Shipping calculated at checkout.
Couldn't load pickup availability
ಸಮಾಧಾನ ಕೇಂದ್ರಕ್ಕೆ ಸಲಹೆ-ಚಿಕಿತ್ಸೆಗಾಗಿ ಬಂದಂತವರ ನೈಜ ಪ್ರಕರಣಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ವ್ಯಕ್ತಿಗಳ ಚಿತ್ರ ವಿಚಿತ್ರ ಸಮಸ್ಯೆಗಳ ಅನಾವರಣವಾಗಿದೆ. ಈ ಪುರಾಣಗಳನ್ನು ಓದುವುದರಿಂದ, ನಮ್ಮ ಬದುಕಿನ ಅನುಭವ ವಿಸ್ತಾರಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಬಗೆಯ ಸಮಸ್ಯೆಗಳಿಗೆ ನೀವೇ ಪರಿಹಾರ ಮಾರ್ಗವನ್ನು ಸೂಚಿಸುವ ಸಾಮರ್ಥ್ಯ ಬರುತ್ತದೆ ಅಥವಾ ಎಲ್ಲಿಗೆ-ಯಾರ ಬಳಿಗೆ ಹೋಗಬೇಕೆನ್ನುವ ತಿಳುವಳಿಕೆಯನ್ನು ನೀಡಬಲ್ಲಿರಿ.
-ಡಾ| ಸಿ. ಆರ್. ಚಂದ್ರಶೇಖರ್
-ಡಾ| ಸಿ. ಆರ್. ಚಂದ್ರಶೇಖರ್
