Skip to product information
1 of 1

Dr. Mahabaleshwar Rao

ಆಗು ನೀ ಧ್ರುವತಾರೆ

ಆಗು ನೀ ಧ್ರುವತಾರೆ

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ನಿಮ್ಮ ದಾರಿಯ ಪಥಿಕ ನೀವೇ

ನಿಮ್ಮ ಭವಿಷ್ಯದ ರೂವಾರಿ ನೀವೇ

ನಿಮ್ಮ ಯಶಸ್ಸಿನ ಕುದುರೆ ಸವಾರ ನೀವೇ

ನಿಮ್ಮ ಅದೃಷ್ಟನೌಕೆಯ ನಾವಿಕ ನೀವೇ

ನಿಮ್ಮ ವ್ಯಕ್ತಿತ್ವದ ಚಿಪ್ಪಿಗ ನೀವೇ

ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆಲ್ಲ ರೂಪಿಸಿಕೊಳ್ಳಲು ಸಾಧ್ಯ ಮತ್ತು ಆಧುನಿಕ ಜಗತ್ತಿನಲ್ಲಿ ಅದು ಎಷ್ಟು ಅನಿವಾರ್ಯ ಎಂಬುದನ್ನು 'ಆಗು ನೀ ಧ್ರುವತಾರೆ' ಎಂಬ ಈ ಕೃತಿಯಲ್ಲಿ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಬಗೆಬಗೆಯಾಗಿ ಬಣ್ಣಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ವ್ಯಕ್ತಿತ್ವ ವಿಕಸನದ ಆಕಾಂಕ್ಷಿಗಳಿಗೆ ಇದೊಂದು ಚಂದದ ಕೈದೀವಿಗೆ.
View full details