Skip to product information
1 of 1

Dr. Kavitha Rai

ಆಧುನಿಕ ಮಹಿಳಾ ಚರಿತ್ರೆಯ ರೂಪಣಿ

ಆಧುನಿಕ ಮಹಿಳಾ ಚರಿತ್ರೆಯ ರೂಪಣಿ

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವಾಸ್ತವದಲ್ಲಿ ಮಾನವ ಸಮುದಾಯದ ಸಾಂಸ್ಕೃತಿಕ ಚರಿತ್ರೆ ಮಹಿಳೆಯಿಂದಲೇ ಆರಂಭಗೊಳ್ಳುವಂತಹದು. ಹಾಗಾಗಿ ಚರಿತ್ರೆ ಎಂಬುದು ಸಂಕಥನದ ಅರ್ಥ ಕಳೆದುಕೊಂಡು ಸಾಮ್ರಾಜ್ಯಶಾಹಿ ಕೃತ್ಯಗಳ ದಾಖಲಾತಿಕಾರ್ಯಕ್ಕೆ ಮುಂದಾಯಿತು; ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದೊಳಗಿನ ವಿಚಿತ್ರ, ವಿಸ್ಮಯ, ಬೆರಗು, ಗೊಂದಲಗಳು ಎಲ್ಲವನ್ನು ‌ದಾಟಿ, ದಾಖಲಿಲ್ಲದ ಬದುಕಿನ ಬೇರುಗಳನ್ನು ಕೃತಿಯಲ್ಲಿ ಲೇಖಕಿ ಕವಿತಾ ರೈ ದಾಖಲು ಮಾಡಿದ್ದಾರೆ.
View full details