Skip to product information
1 of 2

Fouzia Saleem

33 ಬಾಳ ಪಯಣ

33 ಬಾಳ ಪಯಣ

Publisher -

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 180

Type - Paperback

Gift Wrap
Gift Wrap Rs. 15.00

"ಇಷ್ಟಪಟ್ಟ ಕೆಲಸ, ಇಷ್ಟಪಟ್ಟ ಹುಡುಗಿ ಹಾಗೂ ಇಷ್ಟಪಡುವ ತಂದೆ-ತಾಯಿಗಳ ಮಧ್ಯೆ ಇಷ್ಟಪಟ್ಟ ಎಲ್ಲವೂ ನಷ್ಟಪಟ್ಟಾಗ ಆಗುವ ನೋವು-ಕಷ್ಟಗಳನ್ನೆಲ್ಲಾ ಎದುರಿಸಿ, ಮತ್ತೆ ಪ್ರೀತಿಸಿ ಹೊಸ ಜೀವನ ಕಟ್ಟಿಕೊಳ್ಳಲು ಪ್ರಯತ್ನಪಟ್ಟಾಗ ಅದರಲ್ಲೂ ವಿಫಲವಾಗಿ, ನೋವುಗಳೇ ತುಂಬಿದ ಬದುಕನ್ನು ಕೊನೆಗೊಳಿಸಲು ಧೈರ್ಯ ಸಾಕಾಗದೆ ಸತ್ತಂತೆ ಬದುಕುತ್ತಿರುವವನ ಜೀವನದಲ್ಲಿ ಮತ್ತೆ ಪ್ರೀತಿಯ ಮೊಳಕೆ ಒಡೆದು ಅವನ ಬದುಕನ್ನು ಬದಲಾಯಿಸುತ್ತಾ ಅಥವಾ ಕೊನೆಗೊಳಿಸುತ್ತಾ? ಎನ್ನುವ ಸುಂದರವಾದ ಪ್ರೇಮಕಥೆಯನ್ನು ಹೊಂದಿರುವ ನೈಜ ಕಥೆ ಇದಾಗಿದೆ."

View full details