13-14-15

13-14-15

Rs. 175.00
Skip to product information
13-14-15
13-14-15
Yandamoori Veerendranath | Kannada: Raja Chendoor
Publisher - ವಸಂತ ಪ್ರಕಾಶನ
Type - Paperback
Pages - 180
- Free Shipping Above ₹400

- Cash on Delivery (COD) Available*
Rs. 175.00
Shipping calculated at checkout.

Pickup available at Harivu Books New Shop

Usually ready in 24 hours

View store information

13-14-15

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಅದೊ೦ದು ತಾತ್ಕಾಲಿಕವಾದ ಅಸಂಕಲ್ಪಿತ ಪ್ರತೀಕಾರ. ಗಂಡನನ್ನು ಬೇರೊಂದು ಹೆಣ್ಣಿನೊಡನೆ ಅರ್ಧರಾತ್ರಿಯ
ಸಮಯದಲ್ಲಿ ಕಂಡ ಅವಳು... ಅದೇ ಆವೇಶದಿ0ದ ಹೋಗಿ ತನ್ನನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಯುವಕನ ಮನೆ ಬಾಗಿಲನ್ನು ತಟ್ಟಿದಳು. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ ಎಂದುಕೊಂಡಳು. ಅದರ ಪರಿಣಾಮ... ಬ್ಲಾಕ್‌ಮೆಯಿಲಿಂಗ್, ಮಾನಸಿಕ ಘರ್ಷಣೆ, ಉಸಿರು ಬಿಗಿ ಹಿಡಿಯುವಂತಹ ಕೈಮಾಕ್ಸ್, ನಕಲಿ ಹಿಪ್ನಾಟಿಸಂ, ಮಾಫಿಯಾ, ಕೃತಕ ಸಂತಾನೋತ್ಪತ್ತಿ ಕೇಂದ್ರಗಳ ಮೋಸ ಜಾಲಗಳ ನಡುವೆ - ಒಬ್ಬ ಪತ್ರಕರ್ತೆ, ಒಬ್ಬ ಲೇಖಕಿ, ಒಬ್ಬ ವ್ಯಾಪಾರಿ ಹಾಗೂ ಭಾರತದ ನಂ. ಒನ್ ಟೆನ್ನಿಸ್ ಪ್ಲೇಯರ್. ನಾಲ್ಕು ವಿಭಿನ್ನ ಮನಸ್ತತ್ವಗಳೊಂದಿಗೆ ನಿಮ್ಮ ಅಭಿಮಾನವನ್ನು ಗೆದ್ದಿರುವ ಲೇಖಕ ಆಡಿರುವ ಆಟ... 13 14 15

You may also like

Subscribe to our emails

Be the first to know about new collections and special offers.