O. L. Nagabhushana Swamy
ಹಳೆಯ ಕವಿತೆ ಹತ್ತೊಂಬತ್ತು
ಹಳೆಯ ಕವಿತೆ ಹತ್ತೊಂಬತ್ತು
Publisher -
- Free Shipping Above ₹400
- Cash on Delivery (COD) Available*
Pages - 56
Type - Paperback
Couldn't load pickup availability
'ಹಳೆಯ ಕವಿತೆ ಹತ್ತೊಂಬತ್ತ'ರ ರಚನೆಗಳಲ್ಲಿ ಪ್ರದರ್ಶನ ಗುಣವಿದೆ. ಪ್ರೇಕ್ಷಕರು ಮತ್ತು ಪಠ್ಯ ಪರಂಪರೆಯ ಓದುಗರು ಅರ್ಥನಿರ್ಮಾಣ ಕ್ರಿಯೆಯಲ್ಲಿ ಭಾಗವಹಿಸುವುದನ್ನೂ ಈ ರಚನೆಗಳು ಒಳಗೊಳ್ಳುತ್ತವೆ. ಕವಿತೆಯ ಕಥನಪೂರ್ಣತೆಗೆ ಓದುಗರೂ ಬೇಕು. ಕಥನ ಅನ್ನುವುದು ಮುಖ್ಯ. ಈ ಸಂಕಲನದ ಕವಿತೆಗಳ ಬಗ್ಗೆ ಮಾತಾಡುವ ಆಧುನಿಕ ವಿಮರ್ಶಕರು 'ಚೀನೀ ಭಾಷೆಯಲ್ಲಿ ಭಾವಗೀತೆ ಆರಂಭಗೊಂಡ ಕಾಲದ ರಚನೆಗಳು ಇವು. ಇಲ್ಲಿನ ಒಂದೊಂದು ಕವಿತೆಯೂ ಒಂದೊಂದು ನಾಟಕೀಯ ಸಂದರ್ಭವನ್ನು ಮಂಡಿಸುತ್ತದೆ. ಕವಿತೆಯೊಳಗೆ ಪೂರ್ಣವಾದ ಕಥೆಯೊಂದು ಅಡಗಿದೆ. ಅದನ್ನು ಕಲ್ಪಿತ ಕಥನ ಎಂದು ಕರೆಯಬಹುದು. ಹಾಡುಗಾರ/ಹಾಡುಗಾರ್ತಿ/ಕೇಳುಗರು/ಓದುಗರು ಈ ಕಲ್ಪಿತ ಕಥನವನ್ನು ಪ್ರವೇಶಿಸಿ ಅದರ ಪ್ರಮುಖ ಪಾತ್ರವಾದಾಗ ಮಾತ್ರ ಕವಿತೆ ಪೂರ್ಣವಾಗುತ್ತದೆ,' ಎನ್ನುತ್ತಾರೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.