ವೈಶಾಖ

ವೈಶಾಖ

Rs. 380.00
Skip to product information
ವೈಶಾಖ
ವೈಶಾಖ
Chaduranga
Publisher - ಐಬಿಹೆಚ್ ಪ್ರಕಾಶನ
Type - Paperback
Pages - 322
- Free Shipping Above ₹400

- Cash on Delivery (COD) Available*
Rs. 380.00
Shipping calculated at checkout.
ಕಾದಂಬರಿಯ ವಿಶಿಷ್ಟರೀತಿಯ ವಸ್ತುವಿನ್ಯಾಸ, ಪಾತ್ರ ವೈವಿಧ್ಯ ಜಾನಪದ ಪ್ರಜ್ಜೆ, ಗ್ರಾಮೀಣ ಜೀವನ ಸಂಸ್ಕೃತಿಗಳ ಗಾಢ ಚಿತ್ರಣ, ತಾಂತ್ರಿಕ ಕೌಶಲ, ಜೀವನ ದರ್ಶನದ ಸಮಗ್ರತೆ ಅದರ ಯಶಸ್ಸನ್ನು ಸಾರುತ್ತದೆ. ಈ ಮಹಾತ್ವಾಕಾಂಕ್ಷೆಯ ಕೃತಿಯ ಸರ್ವಾಂಗೀಣ ಸಿದ್ದಿಗೆ ಚದುರಂಗರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಕೆ. ನರಸಿಂಹಮೂರ್ತಿ (ಮುನ್ನುಡಿಯಲ್ಲಿ)

You may also like

Subscribe to our emails

Be the first to know about new collections and special offers.