Sampatooru Vishwanath
ವಿದ್ಯಾ ಸಂಪನ್ನ ಕನ್ನಡಿಗರು
ವಿದ್ಯಾ ಸಂಪನ್ನ ಕನ್ನಡಿಗರು
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 399
Type - Paperback
Couldn't load pickup availability
ಕನ್ನಡ ನಾಡುನುಡಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ವ್ಯಾಸಂಗ ಕೌಶಲ, ಅನುಭವ, ಸಮಯ, ಕರ್ತವ್ಯಪ್ರಜ್ಞೆಗಳನ್ನು ಧಾರೆ ಎರೆದಿರುವವರು ಲಕ್ಷಾಂತರ ಮಂದಿ. ಈ ಲಕ್ಷಾಂತರ ಕನ್ನಡಿಗರಲ್ಲಿ ಭಾಷಾಪ್ರೇಮ ಪ್ರಕಟವಾದ ರೀತಿ ಅವರನ್ನು ಸ್ಮರಣಯೋಗ್ಯರನ್ನಾಗಿ ಮಾಡಿದೆ. ನಾನು ಮೊದಲನೆಯ ಭಾಗ 'ನಮ್ಮ ಹೆಮ್ಮೆಯ ಕನ್ನಡಿಗರು'ನಲ್ಲಿ ಚಿಂತಕರು, ಆಧ್ಯಾತ್ಮಜೀವಿಗಳು, ಸಮಾಜ ಸೇವಕರು, ಆಡಳಿತಗಾರರು, ರಾಜಕಾರಣಿಗಳು ಮತ್ತು ಕಲೋಪಾಸಕರನ್ನು; ಎರಡನೆಯ ಭಾಗದಲ್ಲಿ ಆದರ್ಶ ಅಧ್ಯಾಪಕರು, ಸಂಶೋಧಕರು, ದಾರ್ಶನಿಕರನ್ನು ಹಾಗೂ ಮೂರನೆಯ ಭಾಗದಲ್ಲಿ 725 ಸಾಹಿತಿಗಳನ್ನು ರಸಪ್ರಶ್ನೆಗಳ ರೂಪದಲ್ಲಿ ಸ್ಮರಿಸಿಕೊಂಡಿದ್ದೇನೆ. ಪುಸ್ತಕದ ಗಾತ್ರದ ದೃಷ್ಟಿಯಿಂದ ಕೇವಲ ಕೆಲವರನ್ನೇ ಆರಿಸಿಕೊಳ್ಳುವುದು ಅನಿವಾರ್ಯವಾಯಿತು.
-ಸಂಪಟೂರು ವಿಶ್ವನಾಥ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.