1
/
of
1
Dr. Bannanje Govindacharya
ಶ್ರೀಮಧ್ವವಿಜಯ
ಶ್ರೀಮಧ್ವವಿಜಯ
Publisher -
Regular price
Rs. 300.00
Regular price
Rs. 300.00
Sale price
Rs. 300.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ

Share

Subscribe to our emails
Subscribe to our mailing list for insider news, product launches, and more.