Skip to product information
1 of 1

Srinidhi Publications

ವಿಷ್ಣುಪುರಾಣ

ವಿಷ್ಣುಪುರಾಣ

Publisher - ಶ್ರೀನಿಧಿ ಪ್ರಕಾಶನ

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 176

Type - Paperback

ಲೋಕೋದ್ಧಾರ, ಧರ್ಮಪ್ರಚಾರ ಇವು ಪುರಾಣಗಳ ಮುಖ್ಯ ಗುರಿ. ಪುರಾಣಗಳು ಒಟ್ಟು ಹದಿನೆಂಟು, ಮತ್ತ್ವ, ಮಾರ್ಕಂಡೇಯ, ಭವಿಷ್ಯ, ಭಾಗವತ, ಬ್ರಹ್ಮ, ಬ್ರಹ್ಮವೈವರ್ತ, ಬ್ರಹ್ಮಾಂಡ, ವಾಮನ, ವರಾಹ, ವಾಯು, ವಿಷ್ಣು ಅಗ್ನಿ, ನಾರದ, ಪದ್ಮ ಲಿಂಗ, ಗರುಡ, ಕೂರ್ಮ ಮತ್ತು ಸಂದ ಇವೇ ಆ ಅಷ್ಟಾದಶ ಪುರಾಣಗಳು. ಇವುಗಳಲ್ಲಿ ಸ್ಕಂದ ಪುರಾಣವು 81,100 ಶ್ಲೋಕಗಳ ಸಹಿತ ಅತ್ಯಂತ ದೊಡ್ಡದೆನಿಸಿಕೊಂಡರೆ, ಮಾರ್ಕಂಡೇಯ ಪುರಾಣವು 9000 ಶ್ಲೋಕಗಳಿಂದ ಅತ್ಯಂತ ಚಿಕ್ಕದಾಗಿದೆ. ಈ ಪುರಾಣಗಲ್ಲಿ ಶ್ರೀ ಮದ್ಭಾಗವತ ಹಾಗೂ ಶ್ರೀ ವಿಷ್ಣು ಪುರಾಣಗಳು ಪರಮ ಶ್ರೇಷ್ಠವಾಗಿವೆ. ಶ್ರೀ ವಿಷ್ಣು ಪುರಾಣವು ಪುರಾಣ ರತ್ನ ವೆಂದು ಪರಿಗಣಿಸಲ್ಪಟ್ಟಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)