Dr. B. P. Manjinath
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪಶುಪಾಲನೆಗೆ ಸಂಬಂಧಿಸಿದಂತೆ ಉಪೇಕ್ಷೆಗೊಳಗಾಗಿದ್ದ ಹಲವು ವಿಷಯಗಳು ಈ ಪುಸ್ತಕದಲ್ಲಿವೆ. ಹಸುಗಳಿಗಾಗಿ ಕೊಟ್ಟಿಗೆ ನಿರ್ಮಾಣದಿಂದ ಹಿಡಿದು ಮೇವಿನ ಸಂಗ್ರಹಣೆ, ಕರುಗಳ ಪಾಲನೆ, ಪಶುಗಳನ್ನು ಕಾಡುವ ನಾನಾ ರೋಗಗಳು, ರೋಗರುಜಿನಗಳ ವಿರುದ್ಧ ವಹಿಸಬೇಕಾದ ಎಚ್ಚರ, ರೋಗ ಬಂದಾಗ ನೀಡಬೇಕಾದ ಚಿಕಿತ್ಸೆ - ಹೀಗೆ ಅನೇಕ ಉಪಯುಕ್ತ ವಿಷಯಗಳು ಈ ಕೃತಿಯಲ್ಲಿವೆ.
