Skip to product information
1 of 1

C. K. Nagarajarao

ಪಟ್ಟಮಹಾದೇವಿ ಶಾನ್ತಲದೇವಿ - ಸಂಪುಟ 2

ಪಟ್ಟಮಹಾದೇವಿ ಶಾನ್ತಲದೇವಿ - ಸಂಪುಟ 2

Publisher - ಸಪ್ನ ಬುಕ್ ಹೌಸ್

Regular price Rs. 2,500.00
Regular price Rs. 2,500.00 Sale price Rs. 2,500.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಶಾನ್ತಲದೇವಿಯ ಬಾಳಿನ ಸುತ್ತ ಬಾಲ್ಯದಿಂದ ಸಾಯುಜ್ಯದವರೆಗೆ, ಆಗಿನ ಕಾಲದ ಕಲೆ, ಸಂಸ್ಕೃತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮೇಲಾಟ, ಸಂಚು, ಮಾನವೀಯ ದೌರ್ಬಲ್ಯಗಳ ಸೆಳೆತ, ಪಿಸುಣತನ, ರಾಷ್ಟ್ರದ್ರೋಹ, ರಾಷ್ಟ್ರನಿಷ್ಠೆ, ವ್ಯಕ್ತಿನಿಷ್ಠೆ, ಯುದ್ಧಗಳು, ಕರಾಳ ಸ್ವಾರ್ಥ, ಹೀಗೆ ಹಲವು ಮುಖಗಳು ಹರಡಿ ನಿಂತಿವೆ. ಭಿನ್ನತೆ ವೈವಿಧ್ಯಗಳಿಂದ ಕೂಡಿದೆ. ಈ ಭಿನ್ನತೆ ವೈವಿಧ್ಯಗಳಲ್ಲಿ ಏಕತೆಯನ್ನು ಈ ಕಾದಂಬರಿಯಲ್ಲಿ ಕಾಣಿಸಲು ನಾನು ಪ್ರಯತ್ನಿಸಿದ್ದೇನೆ. ನಿಜವಾದ ಮಾನವೀಯ ಮೌಲ್ಯಗಳು ಗಮನ ಹರಿಸಿದ್ದೇನೆ. ಲೌಕಿಕ ವಿಚಾರಗಳ ಸೆಳೆಯಲ್ಲಿ ಪಾರ ಲೌಕಿಕ ವಿಚಾರಗಳು ಅಂತರ್ವಾಹಿನಿಯಾಗಿ ಹರಿದಿವೆ.
View full details