ಪುಸ್ತಕ ವಿಮರ್ಷೆ | Book Reviews

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌ಪ್ರೆಸ್‌' ಅನುಭವ!

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌...

ಸಾಮಾನ್ಯವಾಗಿ ಆತ್ಮಚರಿತ್ರೆ ಅಂದಾಗ ಮಹಾತ್ಮರ ಆತ್ಮಕಥೆ ನೆನಪಾಗುತ್ತದೆ. ಅಂತದ್ದನ್ನು ಓದುವಾಗ - "ನಾವಷ್ಟು ಕಷ್ಟಪಟ್ಟಿಲ್ಲ, ನಮಗೆ ಅದೆಲ್ಲಾ ಸಾಧ್ಯವಿಲ್ಲ ಬಿಡಪ್ಪ, ಅವರು ದೊಡ್ಡ ಮನುಷ್ಯರು!" ಅನ್ನೋ ಭಾವನೆ ಮೂಡಿ ಅವರ ಚರಿತ್ರೆಯನ್ನ ಒಂದು ಡಿಸ್ಟನ್ಸ್ ಇಂದ ನೋಡುತ್ತಿರುತ್ತೇವೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಕನ್ನಡದ ಮೊದಲ ಅಡೋಲಸೆಂಟ್ ಆತ್ಮಚರಿತ್ರೆ!

ಕನ್ನಡದ ಮೊದಲ ಅಡೋಲಸೆಂಟ್ ಆತ್ಮಚರಿತ್ರೆ!

ಇದನ್ನು ಓದುತ್ತಾ ಓದುತ್ತಾ ನಿಮ್ಮಲ್ಲೊಂದು ಹುಮ್ಮಸ್ಸು ಮೂಡುತ್ತದೆ. ತನ್ನ ಬಾಲ್ಯ ಹೇಗಿತ್ತು ಅನ್ನುವುದನ್ನು ಪ್ರತಿಯೊಬ್ಬ ಹುಡುಗನೂ ಕಂಡುಕೊಳ್ಳುವುದಕ್ಕೆ ಇದೊಂದು ಕನಕನ ಕಿಂಡಿಯೂ ಆಗಬಲ್ಲದು. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಕನ್ನಡ ಕಾದಂಬರಿ ಲೋಕದಲ್ಲೊಂದು ಹೊಸ ಮಿಂಚು!

ಕನ್ನಡ ಕಾದಂಬರಿ ಲೋಕದಲ್ಲೊಂದು ಹೊಸ ಮಿಂಚು!

‘ದೇವರಾಗಲು ಮೂರೇ ಗೇಣು’ ಕೇವಲ ವಿಜ್ಞಾನದ ವಿಷಯಗಳ ಸುತ್ತ ಗಿರಕಿ ಹೊಡೆಯುವುದಿಲ್ಲ. ಅದು ಮಿಂಚಿನಂತೆ ಬಂದು ಹೋಗುತ್ತದೆ. ಅದೊಂದು ಎಳೆಯಷ್ಟೆ! ಉಳಿದಂತೆ, ಶಾಂತಲ ಕಟ್ಟಿರುವ ನಿರುಪಮಾ, ನಸೀಂ, ಹಿತೇಶ್, ಬಾಲಚಂದ್ರನಂತಹ ಪಾತ್ರಗಳಲ್ಲಿ ಗಟ್ಟಿತನವಿದೆ. ಹೆಚ್ಚಿನದ್ದನ್ನು ಓದಲು ಇಲ್ಲಿ ಒತ್ತಿ!

ಬುದ್ಧಿವಂತ ಮತ್ತು ಚಿಂತನೆ-ಪ್ರಚೋದಕ ಕತೆಗಳ ಮಾಲೆ ಈ 'ಬಾನಂಚಿನ ಆಚೆ' ಪುಸ್ತಕ!

ಬುದ್ಧಿವಂತ ಮತ್ತು ಚಿಂತನೆ-ಪ್ರಚೋದಕ ಕತೆಗಳ ಮಾಲೆ ಈ 'ಬಾ...

 "ಬಾನಂಚಿನ ಆಚೆ", ಇದು ಹತ್ತು ರೋಚಕ ವೈಜ್ಞಾನಿಕ ಕತೆಗಳ ಸಂಕಲನ. ಇದನ್ನು ಓದಲು ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ಕತೆಗಳಾಗಿರುವುದರಿಂದ ನನಗೆ ಅರ್ಥ ಆಗತ್ತೋ ಇಲ್ಲವೊ ಎಂಬ ಗೊಂದಲದಲ್ಲೇ ತೆಗೆದುಕೊಂಡೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ನೀವೂ ಒಂದೊಳ್ಳೆ ಪತ್ತೇದಾರಿ ಕಥೆಗಳ ಪುಸ್ತಕವನ್ನು ಹುಡುಕುತ್ತಿದ್ದರೆ, ನಿಮಗೀ ಪುಸ್ತಕ!

ನೀವೂ ಒಂದೊಳ್ಳೆ ಪತ್ತೇದಾರಿ ಕಥೆಗಳ ಪುಸ್ತಕವನ್ನು ಹುಡುಕ...

ಪತ್ತೇದಾರಿ ಎಂದರೇನು, ಒಬ್ಬ ಪೊಲೀಸ್ ಅಂದರೆ ಯಾರು, ಅವನ ಗುಣಲಕ್ಷಣಗಳೇನು, ಅವನ ಬುದ್ದಿ ಹೇಗಿರಬೇಕು, ಒಂದು ಕೇಸಿನಲ್ಲಿ ಅನುಭವ ಎಷ್ಟು ಮುಖ್ಯ, ಒಬ್ಬ ಅಪರಾಧಿ ತನ್ನ ಕೃತ್ಯವನ್ನು ಮುಚ್ಚಿಹಾಕಲು ಮಾಡುವ ಪ್ರಯತ್ನವೇನು? ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಪದ್ಯದ ರೂಪದಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿತರೆ ಹೇಗೆ?

“ಒಂದು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನ ಹಾಕು” ನಮ್ಮಲ್ಲಿ ಹೆಚ್ಚಿನವರು ಒಂದರಿಂದ ಹತ್ತರವರೆಗೆ ಸಂಖ್ಯೆಯನ್ನು ಕಲಿತಿದ್ದೇ ಹೀಗೆ. ಪದ್ಯದ ಮೂಲಕ ಕಲಿತ ಹೆಚ್ಚಿನ ಪಾಠಗಳು ನಮ್ಮ ತಲೆಯಲ್ಲಿ ಹಾಗೆಯೇ ಉಳಿದು ಹೋಗುತ್ತವೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!