ಅಂಕಣಗಳು | Articles

ಈ ಬೇಸಿಗೆ ರಜೆಯಲ್ಲಿ ಮಕ್ಕಳ ಕೈ ಸೇರಲಿ ಬಣ್ಣ ಬಣ್ಣದ ಪುಸ್ತಕಗಳು!

ಈ ಬೇಸಿಗೆ ರಜೆಯಲ್ಲಿ ಮಕ್ಕಳ ಕೈ ಸೇರಲಿ ಬಣ್ಣ ಬಣ್ಣದ ಪುಸ...

 ಮಾರ್ಚ್ ತಿಂಗಳು ಇನ್ನೇನು ಮುಗೀಯುತ್ತಾ ಬಂತು. ಮಕ್ಕಳು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆ ಶುರುವಾಗುವ ಖುಷಿಯಲ್ಲಿದ್ದರೆ ಅಪ್ಪ ಅಮ್ಮನಿಗೆ ಮಕ್ಕಳನ್ನು ಇಡೀ ದಿನ ಗಮನಿಸಿಕೊಳ್ಳಬೇಕಾದ ಚಿಂತೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಪುಸ್ತಕಗಳು!

ಉಡುಗೊರೆ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ? ಈಗಿನ್ನೂ ಹೆಜ್ಜೆ ಇಡೋಕೆ ಕಲಿತ ಇರೋ ಮಗುವಿನಿಂದ ಹಿಡಿದು, ವಯಸ್ಸಾಗಿರೋರವರೆಗು ಎಲ್ಲರಿಗೂ ಉಡುಗೊರೆ ಅಂದ್ರೆ ಕಣ್ಣು ಅರಳೋದಂತು ಸತ್ಯ. ಹೆಚ್ಚಿನದನ್ನು ಇಲ್ಲಿ ಓದಿ!

ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಏಕೆ ಓದಿ ಹೇಳಬೇಕು?

ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಏಕೆ ಓದ...

ನನ್ನ ಮಗಳು ಹುಟ್ಟಿದಾಗ ನಾನು ಅವಳಿಗಾಗಿ ಮಕ್ಕಳ ಕತೆ ಪುಸ್ತಕಗಳನ್ನು ಕೊಂಡುಕೊಂಡು ಓದುವಾಗ, ಕೆಲ ಗೆಳತಿಯರು ಹಾಗೂ ಸಂಬಂಧಿಕರು ಕೇಳಿದ್ದು "ಈಗ್ಲೇ ಓದಿಸಿ ಐಎಎಸ್ ಪಾಸ್ ಮಾಡಸ್ತ್ಯ?" ಅಂತ. ಹೆಚ್ಚಿನದನ್ನು ಓದಲು ಇಲ್ಲಿ ಒತ್ತಿ.

ಪತ್ತೆದಾರಿ ಕಾದಂಬರಿ ಹೇಗಿದ್ದರೆ ಚೆಂದ?

ಪತ್ತೆದಾರಿ ಕಾದಂಬರಿ ಹೇಗಿದ್ದರೆ ಚೆಂದ?

ಹೊಸ ಪೀಳಿಗೆಯ ಜನರಲ್ಲಿ ಓದುವ ಹವ್ಯಾಸ ಸಾಕಷ್ಟು ಕಡಿಮೆಯಾಗಿದೆ. ಓದುಗರು ಸಿಗುವುದೇ ಅಪರೂಪ. ತನ್ನ ದಿನನಿತ್ಯದ ಕೆಲಸಗಳ ಮಧ್ಯೆ ಹಾಗೂ ಸಾಮಾಜಿಕ ಜಾಲತಾಣದ ವ್ಯೂಹದ ನಡುವೆ ಆತನಿಗಾಗಿ ಒಂದೊಳ್ಳೆಯ ಬರಹವನ್ನು ಕಟ್ಟಿಕೊಟ್ಟು ಆತನನ್ನು ಮತ್ತೆ ಓದಿನತ್ತ ಸೆಳೆಯುವುದು ನಿಜವಾದ ಸವಾಲಿನ ಕೆಲಸವಾಗಿದೆ....

ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆ!

ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆ!

ಓದುವ ಮಕ್ಕಳ, ಪುಸ್ತಕ ಪ್ರೇಮಿಗಳ ಪಾಲಿನ ಅಕ್ಷರ ಭಂಡಾರವೆಂದರೆ ಅದು ಗ್ರಂಥಾಲಯ. ನಿಮ್ಮ ಊರಿನ, ಶಾಲೆಯ ಅಥವಾ ನಿಮ್ಮ ಮನಸ್ಸಿಗೆ ಹತ್ತಿರವಾದ ನಿಮ್ಮ ಮನೆಯ ಗ್ರಂಥಾಲಯಕ್ಕೆ ನೀವು ಕೊಡುಗೆ ಕೊಡಬೇಕೆಂದಿದ್ದರೆ, ನಾವು ನಿಮ್ಮೊಂದಿಗೆ ಜೊತೆಯಾಗುತ್ತೇವೆ. ಹೆಚ್ಚಿನದನ್ನು ಇಲ್ಲಿ ಓದಿ!

ಹಾವೇರಿಯಲ್ಲಿ ಹರಿವು ಬುಕ್ಸ್! – ಮೊದಲ ಸಾಹಿತ್ಯ ಸಮ್ಮೇಳನದ ಮೆಲುಕು

ಹಾವೇರಿಯಲ್ಲಿ ಹರಿವು ಬುಕ್ಸ್! – ಮೊದಲ ಸಾಹಿತ್ಯ ಸಮ್ಮೇಳ...

ಹರಿವು ಬುಕ್ಸ್ ಆರಂಭವಾಗಿ ಒಂದು ವರ್ಷ ಕಳೆದಿತ್ತು. ಮೊದಲ ವರ್ಷದ ಸಂಭ್ರಮವನ್ನು ಆಚರಿಸಿ ಮುಂದಡಿ ಇಡುತ್ತಿದ್ದ ನಮ್ಮನ್ನು ಹಾವೇರಿಯ ಯಾಲಕ್ಕಿಯ ಕಂಪು ಕೈಬೀಸಿ ಕರೆದಿತ್ತು!  ಹೆಚ್ಚಿನದನ್ನು ಇಲ್ಲಿ ಓದಿ.