News

ಬುದ್ಧಿವಂತ ಮತ್ತು ಚಿಂತನೆ-ಪ್ರಚೋದಕ ಕತೆಗಳ ಮಾಲೆ ಈ 'ಬಾ...
"ಬಾನಂಚಿನ ಆಚೆ", ಇದು ಹತ್ತು ರೋಚಕ ವೈಜ್ಞಾನಿಕ ಕತೆಗಳ ಸಂಕಲನ. ಇದನ್ನು ಓದಲು ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ಕತೆಗಳಾಗಿರುವುದರಿಂದ ನನಗೆ ಅರ್ಥ ಆಗತ್ತೋ ಇಲ್ಲವೊ ಎಂಬ ಗೊಂದಲದಲ್ಲೇ ತೆಗೆದುಕೊಂಡೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಈ ಬೇಸಿಗೆ ರಜೆಯಲ್ಲಿ ಮಕ್ಕಳ ಕೈ ಸೇರಲಿ ಬಣ್ಣ ಬಣ್ಣದ ಪುಸ...
ಮಾರ್ಚ್ ತಿಂಗಳು ಇನ್ನೇನು ಮುಗೀಯುತ್ತಾ ಬಂತು. ಮಕ್ಕಳು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆ ಶುರುವಾಗುವ ಖುಷಿಯಲ್ಲಿದ್ದರೆ ಅಪ್ಪ ಅಮ್ಮನಿಗೆ ಮಕ್ಕಳನ್ನು ಇಡೀ ದಿನ ಗಮನಿಸಿಕೊಳ್ಳಬೇಕಾದ ಚಿಂತೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ನೀವೂ ಒಂದೊಳ್ಳೆ ಪತ್ತೇದಾರಿ ಕಥೆಗಳ ಪುಸ್ತಕವನ್ನು ಹುಡುಕ...
ಪತ್ತೇದಾರಿ ಎಂದರೇನು, ಒಬ್ಬ ಪೊಲೀಸ್ ಅಂದರೆ ಯಾರು, ಅವನ ಗುಣಲಕ್ಷಣಗಳೇನು, ಅವನ ಬುದ್ದಿ ಹೇಗಿರಬೇಕು, ಒಂದು ಕೇಸಿನಲ್ಲಿ ಅನುಭವ ಎಷ್ಟು ಮುಖ್ಯ, ಒಬ್ಬ ಅಪರಾಧಿ ತನ್ನ ಕೃತ್ಯವನ್ನು ಮುಚ್ಚಿಹಾಕಲು ಮಾಡುವ ಪ್ರಯತ್ನವೇನು? ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಪದ್ಯದ ರೂಪದಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿತರೆ ಹೇಗೆ?
“ಒಂದು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನ ಹಾಕು” ನಮ್ಮಲ್ಲಿ ಹೆಚ್ಚಿನವರು ಒಂದರಿಂದ ಹತ್ತರವರೆಗೆ ಸಂಖ್ಯೆಯನ್ನು ಕಲಿತಿದ್ದೇ ಹೀಗೆ. ಪದ್ಯದ ಮೂಲಕ ಕಲಿತ ಹೆಚ್ಚಿನ ಪಾಠಗಳು ನಮ್ಮ ತಲೆಯಲ್ಲಿ ಹಾಗೆಯೇ ಉಳಿದು ಹೋಗುತ್ತವೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

‘ಬಾನಂಚಿನ ಆಚೆ’ ಪುಸ್ತಕದ ಬಗ್ಗೆ ಪುಸ್ತಕ ಪ್ರೇಮಿಯ ನುಡಿ!
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಮ್ಮದೇ ಆಫೀಸ್ ನ postman "ಬಾನಂಚಿನ ಆಚೆ" ಪುಸ್ತಕವನ್ನು ಕೈಗಿತ್ತ. ಕೈ ತಲುಪಿದ ಕೊಡಲೇ ಪುಸ್ತಕದ ಹಿಂಬದಿ ಪುಟದಲ್ಲಿ ಡಾ. ಶಾಂತಲ ಅವರ ಬಗೆಗಿನ 'ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.' ಎಂಬುದನ್ನು...

ಹರಿವು ಪ್ರಕಾಶನದ ಮೊದಲ ಕವನ ಸಂಕಲನ ‘ಹೇಳದೇ ಉಳಿದದ್ದು!’
ನೀವು ಮೂರನೇ ತರಗತಿಯಲ್ಲೋ ಐದನೇ ತರಗತಿಯಲ್ಲೋ ಕಲಿತ ಪಾಠವನ್ನು ಇವತ್ತು ನೆನಪಿಸಿಕೊಂಡು ಹೇಳೋಕೆ ಸಾಧ್ಯಾನಾ? ಈ ವಿಷಯದ ಕುರಿತಾಗಿ ಪಾಠವಿತ್ತು ಎಂದು ನೆನಪಿರುತ್ತದೆಯೇ ಹೊರತು, ಅದನ್ನು ನೋಡಿಕೊಳ್ಳದೇ ಹೇಳಲು ಸಾಧ್ಯವಿಲ್ಲ. ಹೆಚ್ಚಿನದ್ದನ್ನು ಇಲ್ಲಿ ಓದಿ!