Skip to product information
1 of 1

Dr. Yandamoori Veerendranath

ಯಶಸ್ವೀಭವ

ಯಶಸ್ವೀಭವ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 156

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಯಶಸ್ವೀಭವ' ಯಂಡಮೂರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.

View full details

Talk about your brand

Share information about your brand with your customers. Describe a product, make announcements, or welcome customers to your store.