Suryakantha
Publisher - ನವಕರ್ನಾಟಕ ಪ್ರಕಾಶನ
Regular price
Rs. 45.00
Regular price
Sale price
Rs. 45.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪ್ರಕೃತಿ ತನ್ನ ಅಗಾಧ ಗರ್ಭದಲ್ಲಿ ಎಷ್ಟೊಂದು ಅದ್ಭುತಗಳನ್ನು, ನಿಗೂಢಗಳನ್ನು ಅಡಗಿಸಿಟ್ಟುಕೊಂಡಿರಬಹುದು? ಇದಕ್ಕೆ ಖಚಿತ ಉತ್ತರ ಹೇಳಲು ಸಾಧ್ಯವಿಲ್ಲ. ಪ್ರಕೃತಿಯ ಕೆಲವು ನಿಗೂಢಗಳು ಸರಳವಾಗಿ ಪ್ರಕಟವಾಗಿ ಬೆರಗು ಉಂಟುಮಾಡುವಂಥವು. ಮತ್ತೆ ಕೆಲವು ಭಾರಿ ನಿಗೂಢಗಳಾಗಿ ಬಹುಕಾಲ ತಜ್ಞರ ತಲೆ ತಿನ್ನುವಂಥವು. ಈ ನಿಗೂಢಗಳನ್ನು ಭೇದಿಸಹೊರಟ ಮನುಷ್ಯನ ಕುತೂಹಲ ಮತ್ತಷ್ಟು ರಂಗಿನ ಕಲ್ಪನೆಗಳಿಗೆ ಮಾರ್ಗವಾಗಿರುವುದುಂಟು.
ಈ ಪುಸ್ತಕದಲ್ಲಿ ಪ್ರಕೃತಿಯ ಕೆಲವು ನಿಗೂಢಗಳನ್ನು ಪರಿಚಯ ಮಾಡಿಕೊಡಲಾಗಿದೆ.
ಈ ಕೃತಿಯ ಲೇಖಕರಾದ ಶ್ರೀ ಸೂರ್ಯಕಾಂತ ಎಂ. ಎ. ಪದವೀಧರ. ಸುಮಾರು ಮೂರು ದಶಕಗಳ ಕಾಲ ಪತ್ರಿಕೋದ್ಯೋಗಿಯಾಗಿ, ಭಾಷಾಂತರಕಾರರಾಗಿ ಅನುಭವ ಗಳಿಸಿದವರು.
