Skip to product information
1 of 2

Dr. Arjuna Ya. Golasangi

ವಿಶ್ವಜ್ಜಾನಿ ಡಾ. ಬಿ. ಆರ್. ಅಂಬೇಡ್ಕರ್

ವಿಶ್ವಜ್ಜಾನಿ ಡಾ. ಬಿ. ಆರ್. ಅಂಬೇಡ್ಕರ್

Publisher - ಸಪ್ನ ಬುಕ್ ಹೌಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಬಾಬಾಸಾಹೇಬ ಅ೦ಬೇಡ್ಕರ್‌ರು ದಲಿತರಾಗಿ ಹುಟ್ಟಿದರೂ, ದಲಿತರಾಗುಳಿಯದೆ ಸ್ವಸಾಮರ್ಥ್ಯದಿಂದ ಮನುಜಮತದ ಶಿಖರವನ್ನು ಮುಟ್ಟಿದರು. ವಿಶ್ವಮಾನವರಾದರು, ದಲಿತೋದ್ಧಾರಕ್ಕಾಗಿ ಸರ್ವತ್ಯಾಗ ಮಾಡಿದರೂ, ಎಲ್ಲ ವರ್ಗದ ಎಲ್ಲ ದಲಿತರ ಧ್ವನಿಯಾದರು, ರಕ್ಷೆಯಾದರು. ಜಗತ್ತಿನ ಸಕಲ ದಲಿತರ ಆಶಾಜ್ಯೋತಿಯಾದರೂ, ದಲಿತೇತರರನ್ನು ದ್ವೇಷಿಸುವುದಾಗಲಿ, ಹಿ೦ಸಿಸುವುದಾಗಲಿ ಅವರ ಜಾಯಮಾನಕ್ಕೊಗ್ಗುವಂಥವಲ್ಲ, ದ್ವೇಷ, ಹಿಂಸೆ, ಅಸೂಯೆ, ಅಮಾನವೀಯತೆ, ನಿರ್ದಯೆ ಅವರ ಪ್ರವೃತ್ತಿಯಾಗಿದ್ದರೆ, ಅವರು ಬೌದ್ಧಧರ್ಮವನ್ನು ಸ್ವೀಕರಿಸುತ್ತಿದ್ದರೆ ? ವಿಶ್ವಮಾನವರಾಗುತ್ತಿದ್ದರೆ ? ಅವರು ತೋರಿಸಿರುವ ಸನ್ಮಾರ್ಗದಲ್ಲಿ ಸಾಗುತ್ತ, ಅವರ ಧೈಯೋದ್ದೇಶಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾದ್ದು ಭಾರತೀಯರಾದ ನಮ್ಮ ಕರ್ತವ್ಯವಾಗಿದೆ.
View full details