ಜೋಗಿ
Publisher: ಸಾವಣ್ಣ ಪ್ರಕಾಶನ
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
Couldn't load pickup availability
ಅಪ್ಪಟ ಕಲಾವಿದ ಮೂಲತಃ ಅಂತರ್ಮುಖಿ. ಅವನು ಏನನ್ನೋ ಗಳಿಸಿ ಏನನ್ನೋ ಉಳಿಸಿ ಏನನ್ನೋ ಕೈಯಲ್ಲಿಟ್ಟು ತೆರಳುತ್ತಾನೆ. ಅವನ ಕಾಣಿಕೆಯನ್ನು ಮೆಚ್ಚಿ ಕೊಂಡಾಡುವವರು ಅಭಿಮಾನಿಗಳಾಗುತ್ತಾರೆ. ಮರೆಯುವ ಮುನ್ನ, ಅವನ ಹೆಜ್ಜೆ ಗುರುತುಗಳನ್ನು, ವ್ಯಕ್ತಿತ್ವದ ಸಂಗತ ಅಸಂಗತಗಳನ್ನು ಅಕ್ಷರಗಳಲ್ಲಿ ಬಂಧಿಸಿ ಇಡುವವನೂ ಕಲಾವಿದನೇ ಆಗಿರುತ್ತಾನೆ. ಅಂಥ ಇಬ್ಬರು ಕಲಾವಿದರು ನಿಮಗೆ ಒಳಪುಟಗಳಲ್ಲಿ ಸಿಗುತ್ತಾರೆ. ಒಬ್ಬನು ರಾಮಾಚಾರಿ, ಇನ್ನೊಬ್ಬನು ಅಕ್ಷರ ಕರ್ಮಚಾರಿ. ಚಲನಚಿತ್ರವನ್ನು ನೋಡಬೇಕು ಅದರ ಬಗ್ಗೆ ಓದಬಾರದು; ಕಲಾವಿದನ ಕುರಿತು ಓದಿಕೊಳ್ಳಬೇಕು, ಅವನನ್ನು ನೋಡಬಾರದು ಎಂಬ ಮಾತಿದೆ. ವಿಷ್ಣುವರ್ಧನ್ ಸಿನಿಮಾಗಳನ್ನು ಮತ್ತೊಮ್ಮೆ ನೋಡಿ. ಜೋಗಿ ಕಂಡುಂಡ ಈ ಅನುಭವ ದ್ರವ್ಯವನ್ನು ಯಾವಾಗಲಾದರೂ ಓದಿ.
- ಎಸ್ ಕೆ ಶಾಮಸುಂದರ
- ಎಸ್ ಕೆ ಶಾಮಸುಂದರ
