Skip to product information
1 of 1

K. P. Poornachandra Tejaswi

ವಿಮರ್ಶೆಯ ವಿಮರ್ಶೆ

ವಿಮರ್ಶೆಯ ವಿಮರ್ಶೆ

Publisher - ಪುಸ್ತಕ ಪ್ರಕಾಶನ

Regular price Rs. 192.00
Regular price Rs. 192.00 Sale price Rs. 192.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 174

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಇಪ್ಪತ್ತನೇ ಶತಮಾನದ ಕನ್ನಡ ಸಂಸ್ಕೃತಿಯ ಶೂದ್ರ ಆಂದೋಲನಕ್ಕೆ ಏಕೆ ಈ ಅದ್ವ್ಯತ ದೃಷ್ಟಿ ಹೆಚ್ಚು ಪ್ರಿಯವಾಯ್ತು? ಕುವೆಂಪುರವರಂತ ಬರಹಗಾರರು ಏಕೆ ಇದರಿಂದ ಪ್ರಭಾವಿತರಾದರು ಎಂಬುದು ಅತ್ಯಂತ ಸ್ಪಷ್ಟ. ಹೇಗೆ ಶೂದ್ರಸ್ತೋಮದ ಕ್ರಾಂತಿಗೆ ಈ ದ್ವ್ಯತ ಪ್ರಜ್ಞೆ ಚೈತನ್ಯ ತುಂಬಿತು ಎಂಬುದು 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡತಿ'ಗಳಲ್ಲಿ ಅತ್ಯಂತ ಕಲಾಪೂರ್ಣವಾಗಿ ಮೂಡಿದೆ. ಕುವೆಂಪು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚರಿತ್ರೆಗೆ ತಮ್ಮ ವೈಚಾರಿಕತೆ, ಕಾವ್ಯ ಮು೦ತಾದವೆಲ್ಲಕ್ಕಿಂತ ಹೆಚ್ಚಾಗಿ ಈ ಎರಡು ಕಾದಂಬರಿಗಳಿಂದ ಮುಖ್ಯರು.

(ಒಳಪುಟಗಳಿಂದ)
View full details

Talk about your brand

Share information about your brand with your customers. Describe a product, make announcements, or welcome customers to your store.