Skip to product information
1 of 1

Dr. C. R. Chandrashekar

ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ

ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ

Publisher -

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವಿದ್ಯಾರ್ಥಿ ಮಿತ್ರರೇ, ನಿಮ್ಮ ಅಭ್ಯಾಸಕ್ಕೆ ಅಡಚಣೆಯಾಗಿರುವ ಸಮಸ್ಯೆಗಳು ಯಾವುವು? ಅವು ಅಧ್ಯಯನಕ್ಕೆ ಸಂಬಂಧಿಸಿದುವೆ?

ಪರೀಕ್ಷೆಯ ಭಯವೆ?
ಕೌಟುಂಬಿಕ ಸಮಸ್ಯೆಗಳೆ? ಸಹಪಾಠಿಗಳೊಂದಿಗಿನ ಭಿನ್ನಾಭಿಪ್ರಾಯಗಳೆ? ಅವನ್ನು ನೀವು ಗುರುತಿಸಿದ್ದೀರಾ? ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೀರಾ? ನಿಮ್ಮಲ್ಲಿರುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ಸಲಹೆಗಳು, ಉಪಾಯಗಳು ಈ ಕೃತಿಯಲ್ಲಿವೆ. ಓದಿ ನೋಡಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)