1
/
of
1
S. K. Umesh
ವೀರಪ್ಪನ್ ಡೆತ್ WARRANT
ವೀರಪ್ಪನ್ ಡೆತ್ WARRANT
Publisher - ಸಪ್ನ ಬುಕ್ ಹೌಸ್
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ರಕ್ತಪಿಪಾಸು ರಾಕ್ಷಸನ ಶೋಧದಲ್ಲಿ ವರ್ಣರಂಜಿತವಾಗಿ ರಂಗುರಂಗಿನ ವರ್ಣನೆಗಳಿಂದ ಬ್ಲಡ್ ವಾರೆಂಟ್ ಹಾಗೂ ಡೆತ್ ವಾರೆಂಟ್ ಪ್ರಾರಂಭವಾಗುವುದು. ಕಾಡುಗಳ್ಳ ವೀರಪ್ಪನ್‌ನನ್ನ ಭೌತಿಕವಾಗಿ ಬಂಧಿಸುವ ಸಮಯದಲ್ಲಿ ಹಾಗೂ ಅವನ ಅಟ್ಟಹಾಸಗಳನ್ನು ಮೆಟ್ಟಿನಿಂತು ಕಾರ್ಯಾಚರಣೆಗಳಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಕಣ್ಣಲ್ಲಿ ಕಣ್ಣಿಟ್ಟು ಕಾನನದ ಸೂಕ್ಷ್ಮ ಇರುವಿಕೆಯನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಅವಲೋಕಿಸಿ ಈ ಅಮೂಲ್ಯ ಕೃತಿಗೆ ಸಮರ್ಥ ವಾಗರ್ಥದ ಅಭಿವ್ಯಕ್ತಿ ನೀಡಿದ್ದಾರೆ.
ವೀರಪ್ಪನ್‌ನ ರಕ್ತಚರಿತ್ರೆಗಳನ್ನು ಒಂದೊಂದೇ ಪುಟಗಳಲ್ಲಿ ಕಟ್ಟಿಕೊಟ್ಟಿರುವ ರೀತಿ ಎಂಥವನನ್ನೂ ಮಂತ್ರಮುಗ್ಧನನ್ನಾಗಿ ಮಾಡಿ ಬಿಡುತ್ತದೆ. ತಾವು ಓದಲು ಪ್ರಾರಂಭಿಸಿದರೆ ಈ ಕಾಂತಾರದ ವರ್ಣನೆಯ ಮಧ್ಯೆ ತಾವುಗಳೇ ಸೇರಿಕೊಂಡು ನಡೆದಾಡಿ ಅನುಭವಿಸುತ್ತಿದ್ದೀರೇನೋ ಎಂಬ ಅನನ್ಯ ದೃಶ್ಯಗಳನ್ನು ನಿಮ್ಮ ಕಣ್‌ರೆಪ್ಪೆಯ ಮೇಲೆ ಹರಿದಾಡಿಸಿವುದು. ಈ ಎರಡೂ ಪುಸ್ತಕಗಳಲ್ಲಿ ನಿಮ್ಮನ್ನು ಹಲವಾರು ಮಲೆಗಳು, ಶೃಂಗಗಳು, ಕಾನನಗಳು, ನೆಲಜಲ ಧಾರೆಗಳಿಗೆ ಮಿಂದೆಬ್ಬಿಸಿ ದೊರಕುವ ಆ ಅದ್ಭುತ ಶಂಖಿನಮಲೆಯ ಧೂಪದ ಪರಿಮಳ ನಿಮ್ಮನ್ನು ಘ್ರಾಣಿಸಿ ಬಿಡುತ್ತದೆ.
ಪ್ರಕೃತಿಯ ಸೌಂದರ್ಯ, ಪ್ರಾಣಿಸಂಕುಲಗಳ ಪ್ರಭೇಧಗಳ ವಿವರಗಳ ಅಮೂಲ್ಯ ಮಾಲಿಕೆಗಳೊಳಗಡೆ ಸೇರಿಕೊಂಡು ಎರಡೂ ಪುಸ್ತಕಗಳ ಹೊರಗೆ ಬರುವಾಗ ಅನುಭವವನ್ನು ತೆರೆದಿಟ್ಟು ಬಿಡುತ್ತೀರಿ. ಎರಡೂ ಪುಸ್ತಕಗಳನ್ನು ಬರೆದು ವಿಮರ್ಶಿಸುವಾಗ ಲೇಖಕರಲ್ಲೊಬ್ಬ ಕವಿ ಇದ್ದಾನೆ ಎಂದು ನನ್ನ ಮನಸ್ಸಿನಲ್ಲಿ ಕುಳಿತುಕೊಂಡಿತು.
-ಪದ್ಮಶ್ರೀ ಡಾ.ದೊಡ್ಡರಂಗೇಗೌಡ

Share

Subscribe to our emails
Subscribe to our mailing list for insider news, product launches, and more.