ಪ್ರದೀಪ್ ರೋಖಡೆ
Publisher:
Regular price
Rs. 30.00
Regular price
Rs. 30.00
Sale price
Rs. 30.00
Unit price
per
Shipping calculated at checkout.
Couldn't load pickup availability
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಮುಂದುವರೆಸಿದ ಧೀರ. ಇಂದು ನಾವು ಯಾವ ರಣತಂತ್ರವನ್ನು 'ಗೆರಿಲ್ಲ ಯುದ್ಧ'ವೆಂದು ಕರೆಯುತ್ತೇವೆಯೋ ಅದನ್ನು ಸಮರ್ಥವಾಗಿ ಬಳಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದ. ಬ್ರಿಟಿಷರು ಭಾರತೀಯರ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದವರಾದ ಕಾರಣ, ತಂತ್ರದಿಂದ ರಾಯಣ್ಣನನ್ನು ಹೆಡೆಮುರಿ ಕಟ್ಟಿ ನಂದಗಡದಲ್ಲಿ ನೇಣು ಹಾಕಿದ ಕಥೆ ಇಂದಿಗೂ ಕನ್ನಡಿಗರ ಕರುಳನ್ನು ಕತ್ತರಿಸುವ ಕಥೆಯಾಗಿದೆ. ದೇಶಭಕ್ತಿಯನ್ನು ಕೆರಳಿಸುತ್ತದೆ. ರಾಯಣ್ಣ ಏಳು ಅಡಿ ಎತ್ತರದ ಆಳು, ಹಾಗಾಗಿ ಆತನಿಗೆ ಎಂಟು ಅಡಿ ಉದ್ದದ ಸಮಾಧಿಯನ್ನು ನಂದಗಡದ ಬಳಿ ಕಟ್ಟಿದ್ದಾರೆ.
