ಡಾ. ವಿನೋದ್ ಛೆಬ್ಬಿ
Publisher:
Regular price
Rs. 50.00
Regular price
Sale price
Rs. 50.00
Unit price
per
Shipping calculated at checkout.
Couldn't load pickup availability
ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಮಡಿವಂತಿಕೆಯ ಕಾರಣ, ಅದೊಂದು ಸಹಜ, ಆರೋಗ್ಯಕರ ಕ್ರಿಯೆ ಎಂಬ ತಿಳಿವಳಿಕೆಯ ಬದಲು, ಅದು ಕೆಟ್ಟ ಕುತೂಹಲದ, ಗೌಪ್ಯ ವಿಷಯವಾಗಿ ಉಳಿದುಕೊಂಡಿದೆ. ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣುವ ಬದಲು, ಸಂಕೋಚದ ದ್ವಂದ್ವದಿಂದ ಬೇರೆ ಹಾನಿಕಾರಕ ಪರಿಣಾಮಗಳಿಗೂ ಕಾರಣವಾಗಬಹುದು. ಇದರಿಂದ ವ್ಯಕ್ತಿತ್ವ ಅರಳುವುದಕ್ಕೆ ತಡೆಯುಂಟಾಗುತ್ತದೆ. ಸರಿಯಾದ ತಿಳಿವಳಿಕೆಯಿಲ್ಲದ ಕಾರಣ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವೇ ಈ ಕೃತಿಯ ಉದ್ದೇಶ.
