Dr. K. N. Ganeshaiah
ವಲಯ ಕಲಹ
ವಲಯ ಕಲಹ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available*
Pages -
Type - Paperback
Couldn't load pickup availability
ಕೆ.ಎನ್. ಗಣೇಶಯ್ಯನವರದು ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟ ಹೆಸರು. ಐತಿಹಾಸಿಕ ಮತ್ತು ವೈಜ್ಞಾನಿಕ ಹಿನ್ನೆಲೆಯ ಕಥನ ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ 'ಗಣೇಶಮಾರ್ಗ'ವನ್ನು ತೆರೆದವರು ಇವರು. 'ವಲಯ ಕಲಹ' ಎರಡು ನೀಳ್ಗತೆಗಳನ್ನು ಹೊಂದಿರುವ ಸಂಕಲನ, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ ಪ್ರಕಾರದ ಅವಿಭಾಜ್ಯ ಅಂಶಗಳಾಗಿ ಹರಿದು ಬಂದಿರುವುದನ್ನು ಹಿನ್ನೆಲೆಯಾಗುಳ್ಳ ಕಥೆ ಒಂದಾದರೆ ಮತ್ತೊಂದು ರಾಷ್ಟ್ರಕೂಟರ ಚರಿತ್ರೆಯ ಸುತ್ತ ಬೆಳೆಸಿದ ನೀಳ್ಗತೆ. ಮಾನವ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಹೇಗಿದ್ದಿರಬಹುದು ಎಂಬ ಜಿಜ್ಞಾಸೆಯನ್ನು ಕುತೂಹಲಕಾರಿಯಾಗಿ ಹೇಳುವಂತ ಕಥನವಿದು. ಎಂದಿನಂತೆ ಗಣೇಶಯ್ಯನವರ ರೋಚಕ ಕಥಾಶೈಲಿ ಇಲ್ಲಿದೆ.
Share

ವಲಯ ಕಲಹ
Subscribe to our emails
Subscribe to our mailing list for insider news, product launches, and more.