Skip to product information
1 of 2

Asha Raghu

ವಕ್ಷ ಸ್ಥಲ

ವಕ್ಷ ಸ್ಥಲ

Publisher -

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 208

Type - Paperback

ವಾಸ್ತವ-ಕಲ್ಪನೆ-ಅತೀಂದ್ರಿಯ-ದೈವೀಕ ಈ ಎಲ್ಲ ನೆಲೆಗಳ ಚಿತ್ರಣವನ್ನೂ ಏಕತ್ರಗೊಳಿಸಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವಲ್ಲಿ ಆಶಾ ರಘು ಅವರು ಯಶಸ್ವಿಯಾಗಿದ್ದಾರೆ. ಸ್ವಾರಸ್ಯಕರವಾಗಿ ಕಥಾನಕವನ್ನು ಕಟ್ಟಿಕೊಡುವುದರಲ್ಲಿ, ಭಾಷೆಯನ್ನು ಸಮರ್ಥವಾದ ವಾಹಕವಾಗಿಸುವಲ್ಲಿ ಆಶಾ ಅವರು ಸಿದ್ಧಹಸ್ತರು. ಜೀವನ, ಅದರ ಅರ್ಥ, ಪ್ರೇಮ-ವಿಯೋಗ-ಮಿಲನ-ಆತ್ಮ-ಪರಮಾತ್ಮ ಹೀಗೊಂದು ಮಾಯಾಜಗತ್ತನ್ನು ಅನನ್ಯವಾಗಿ ಸೃಷ್ಟಿಸುವ 'ವಕ್ಷಸ್ಥಲ' ಕಾದಂಬರಿ ಓದುಗರ ಹೃದಯಕ್ಕೆ ಹತ್ತಿರವಾಗಲಿ ಎಂದು ಆಶಿಸುತ್ತೇನೆ.

-ರಂಜನಿ ಪ್ರಭು

ಲೇಖಕಿಯು ಪಾತ್ರಗಳ ಬೆಳೆವಣಿಗೆಯಲ್ಲಿ ಎಲ್ಲೂ ಪಾತ್ರಗಳನ್ನು ತಾನು ಚಲಾಯಿಸದೆ ಪಾತ್ರಗಳು ತಾವಾಗಿಯೇ ಚಾಲನೆಗೊಳ್ಳುವಂತೆ ಮಾಡುವ ಅಪೂರ್ವ ಸೃಜನಶೀಲ ಕೌಶಲವನ್ನು ಇಲ್ಲಿ ಕಾಣಬಹುದು. ಅತ್ಯಂತ ಸರಳವಾದ ವಾಕ್ಯಗಳು ಎಲ್ಲ ಓದುಗರಿಗೂ ಸುಲಭವಾಗಿ ಅರ್ಥವಾಗುತ್ತವೆ. ಆದರೆ ಓದಿದಾಗ ಉಂಟಾಗುವ ಓದಿನ ಆಂತರಿಕ ಅನುಭವಗಳು ಸಂಕೀರ್ಣ ಅನುಭವಗಳಾಗಿ ಓದುಗರಲ್ಲಿ ನೆಲೆ ನಿಲ್ಲುತ್ತವೆ. ಈ ಕೃತಿಯನ್ನು ಸಾಂಸ್ಕೃತಿಕ ಜೀವದ್ರವ್ಯ ಎಂದು ಕರೆದರೆ ಅದು ಈ ಕೃತಿಗೆ ಸರಿ ಹೊಂದುತ್ತದೆ.

-ಅರವಿಂದ ಚೊಕ್ಕಾಡಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)