Skip to product information
1 of 1

Dr. Siddalingiah

ಉರಿಕಂಡಾಯ

ಉರಿಕಂಡಾಯ

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಸಿದ್ಧಲಿಂಗಯ್ಯನವರು ಸಾಹಿತ್ಯವನ್ನು ಮಾನವೀಕರಣದ ಒಂದು ಮಾಧ್ಯಮವಾಗಿ ಪರಿಗಣಿಸುತ್ತಾರೆ. ಅಂಬೇಡ್ಕರ್ ಮತ್ತು ಮಾರ್ಕ್ಸ್‌ನ ಚಿಂತನೆಗಳ ಆಧಾರದ ಮೇಲೆ ಸಿದ್ಧಲಿಂಗಯ್ಯನವರು ತಮ್ಮ ನಿಲುವುಗಳನ್ನು ರೂಪಿಸಿ ಕೊಂಡಿದ್ದಾರೆ.'

'ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರಗಳನ್ನು ಹಾಗೂ ಅವನ ಸರ್ವತೋಮುಖ ಬೆಳವಣಿಗೆಯ ಅವಶ್ಯಕತೆ ಯನ್ನು ಮಾನ್ಯಮಾಡುವ ವಿಚಾರಗಳು ಆಶಯಗಳು ಇವರ ಬರಹಗಳಲ್ಲಿವೆ. ಮನುಷ್ಯನ ಬಗ್ಗೆ ಗೌರವ ಮತ್ತು ಪ್ರೀತಿಯ ಮೇಲೆ ಆಧಾರಿತವಾಗಿರುವ, ಮಾನವೀಯ ಸ್ವಭಾವದ ಸಾಮಾಜಿಕ ಸಂಬಂಧಗಳನ್ನು ಇವರು ಕಂಡಿರಿಸಿರುವ ಬಗೆ ಅನನ್ಯವಾದದ್ದು.

'ಮಾರ್ಕ್ಸ್‌ವಾದ ಮತ್ತು ಸಮಾಜವಾದ ಇಪ್ಪತ್ತನೆ ಶತಮಾನದ ಪ್ರಮುಖ ತತ್ವಗಳು. ಇವುಗಳನ್ನು ಮೊದಲ ಬಾರಿಗೆ ಸಿದ್ಧಲಿಂಗಯ್ಯನವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಬರವಣಿಗೆಯ ಸ್ವರೂಪವನ್ನು ಇದು ಆಮೂಲಾಗ್ರವಾಗಿ ಬದಲಿಸಿದ್ದಷ್ಟೇ ಅಲ್ಲದೇ ಕನ್ನಡ ಚಿಂತನೆಗೊಂದು ಹೊಸ ದಿಕ್ಕನ್ನು ಕೊಟ್ಟಿದೆ.'
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)